ರಜನಿಕಾಂತ್​​ಗಾಗಿ 45 ವರ್ಷಗಳ ಹಿಂದೆಯೇ ಮೊದಲ ಫ್ಯಾನ್ಸ್​ ಕ್ಲಬ್​ ತೆರೆದ ಅಪ್ಪಟ್ಟ ಅಭಿಮಾನಿ ವಿಧಿವಶ

ಚೆನ್ನೈ: ಸೂಪರ್​ ಸ್ಟಾರ್​ ರಜನಿಕಾಂತ್​ ಅವರು ಖಳನಾಯಕನಾಗಿ ಸಿನಿಮಾ ಜರ್ನಿ ಆರಂಭಿಸಿದ ಕಾಲದಲ್ಲೇ ಮೊದಲ ಬಾರಿಗೆ ರಜನಿ ಅವರಿಗೆ ಫ್ಯಾನ್ಸ್​ ಕ್ಲಬ್​ ತೆರೆದ ಅವರ ಬಹುದೊಡ್ಡ ಅಭಿಮಾನಿ ಮುತ್ತುಮಣಿ ಇಂದು ವಿಧಿವಶರಾಗಿರುವುದು ಅಭಿಮಾನಿಗಳಿಗೆ ಆಘಾತವಾಗಿದೆ. ಮದುರೈ ಮೂಲದ ಮುತ್ತುಮಣಿ 45 ವರ್ಷಗಳ ಹಿಂದೆಯೇ ರಜನಿ ಅವರ ಫ್ಯಾನ್ಸ್​ ಕ್ಲಬ್​ ಅನ್ನು ತೆರೆದಿದ್ದರು. ಈ ಸಂದರ್ಭದಲ್ಲಿ ರಜನಿ ಇನ್ನು ಖಳನಾಯಕನಾಗಿಯೇ ಅಭಿನಯಿಸುತ್ತಿದ್ದರು. ಮುತ್ತುಮಣಿಯ ನಂತರವೇ ಇತರರು ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ಈ ರೀತಿಯ ಫ್ಯಾನ್ಸ್​ ಕ್ಲಬ್‌ಗಳನ್ನು ಪ್ರಾರಂಭಿಸಿದರು … Continue reading ರಜನಿಕಾಂತ್​​ಗಾಗಿ 45 ವರ್ಷಗಳ ಹಿಂದೆಯೇ ಮೊದಲ ಫ್ಯಾನ್ಸ್​ ಕ್ಲಬ್​ ತೆರೆದ ಅಪ್ಪಟ್ಟ ಅಭಿಮಾನಿ ವಿಧಿವಶ