ನಮ್ಮ ದೇಹದಲ್ಲಿ ರಕ್ತದ ಕೊನೇ ಹನಿ ಇರುವವರೆಗೂ ತಾಲಿಬಾನ್​ ವಿರುದ್ಧ ಹೋರಾಡ್ತೇವೆ: ಅಹ್ಮದ್​ ಮಸೂದ್​

ಕಾಬುಲ್: ಪಂಜ್​ಶೀರ್​ ಪ್ರಾಂತ್ಯವನ್ನು ಗೆದ್ದು ಸಂಪೂರ್ಣ ಹಿಡಿತ ಸಾಧಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ತಾಲಿಬಾನ್​ ವಾದವನ್ನು ಅಫ್ಘಾನಿಸ್ತಾನದ ನ್ಯಾಷನಲ್​ ರೆಸಿಸ್ಟೆನ್ಸ್​ ಫ್ರಂಟ್ ನಾಯಕ ಅಹ್ಮದ್​ ಮಸೂದ್​ ತಳ್ಳಿಹಾಕಿದ್ದು,​ ನಾವಿನ್ನು ಸೋತಿಲ್ಲ, ನಾವು ಅಜೇಯರೆಂದು ಹೇಳಿಕೊಂಡಿದ್ದಾರೆ. ತಾಲಿಬಾನ್​ ಮತ್ತು ಪಂಜ್​ಶೀರ್​ ನಡುವಿನ ಸಂಘರ್ಷದಲ್ಲಿ ರೆಸಿಸ್ಟೆನ್ಸ್​ ಫ್ರಂಟ್​ನ ವಕ್ತಾರ ಫಾಹಿಮ್​ ದಾಶ್ತಿ ಮೃತಪಟ್ಟ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮಸೂದ್​, ನಮ್ಮ ದೇಹದಲ್ಲಿ ರಕ್ತದ ಕೊನೆಯ ಹನಿ ಇರುವವರೆಗೂ ನಾವು ತಾಲಿಬಾನ್​ ವಿರುದ್ಧ ಹೋರಾಡುತ್ತೇವೆ ಎಂದಿದ್ದಾರೆ. ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಅಪ್​ಲೋಡ್​ ಮಾಡಿರುವ … Continue reading ನಮ್ಮ ದೇಹದಲ್ಲಿ ರಕ್ತದ ಕೊನೇ ಹನಿ ಇರುವವರೆಗೂ ತಾಲಿಬಾನ್​ ವಿರುದ್ಧ ಹೋರಾಡ್ತೇವೆ: ಅಹ್ಮದ್​ ಮಸೂದ್​