ಆತ್ಮಹತ್ಯೆ ಸ್ಥಿತಿಯಲ್ಲಿ ನಟ ಉನ್ನಿ ರಾಜನ್​ ಪತ್ನಿಯ ಶವ ಪತ್ತೆ: ಬೆನ್ನ ಹಿಂದಿನ ಗುರುತು ಬಿಚ್ಚಿಟ್ಟ ಕರಾಳ ಕತೆ ಇದು

ತಿರುವನಂತಪುರಂ: ಮಲಯಾಳಂ ನಟ ಉನ್ನಿ ರಾಜನ್​ ಪಿ ದೇವ್​ ಪತ್ನಿ ಪ್ರಿಯಾಂಕಾ ಸಾವಿನ ಸುತ್ತ ಇದೀಗ ಅನುಮಾನದ ಹುತ್ತ ಬೆಳೆಯುತ್ತಿದೆ. ಕೌಟಂಬಿಕ ಕಲಹದಿಂದಾಗಿ ಆಕೆ ಬಲವಂತದಿಂದ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಗಿದೆ ಎಂದು ಆಕೆಯ ಪಾಲಕರು ಆರೋಪಿಸಿದ್ದಾರೆ. ನಟ ಉನ್ನಿ ರಾಜನ್​ ಪಿ ದೇವ್, ಹಿರಿಯ ನಟ​​ ದಿವಂಗತ ರಾಜನ್​ ಪಿ ದೇವ್​ ಕಿರಿಯ ಮಗ. ಬುಧವಾರ ಮಧ್ಯಾಹ್ನ ವೆಂಬಾಯಮ್​ ನಿವಾಸದಲ್ಲಿ ಪ್ರಿಯಾಂಕಾ ಶವವಾಗಿ ಪತ್ತೆಯಾಗಿದ್ದರು. ಇದಕ್ಕೂ ಒಂದು ದಿನ ಮುಂಚೆ ಪ್ರಿಯಾಂಕಾ ತನ್ನ ಗಂಡ ಉನ್ನಿ ರಾಜನ್​ … Continue reading ಆತ್ಮಹತ್ಯೆ ಸ್ಥಿತಿಯಲ್ಲಿ ನಟ ಉನ್ನಿ ರಾಜನ್​ ಪತ್ನಿಯ ಶವ ಪತ್ತೆ: ಬೆನ್ನ ಹಿಂದಿನ ಗುರುತು ಬಿಚ್ಚಿಟ್ಟ ಕರಾಳ ಕತೆ ಇದು