ಬಂಡಾಯ ನಾಯಕ ಏಕನಾಥ್​ ಶಿಂಧೆ ಸಿಡಿಸಿದ ಹೊಸ ಬಾಂಬ್​ಗೆ ಮಹಾ ವಿಕಾಸ್​ ಅಘಾಡಿ ಮತ್ತಷ್ಟು ಗಢಗಢ!

ನವದೆಹಲಿ: ಶಿವಸೇನಾ, ಕಾಂಗ್ರೆಸ್​ ಮತ್ತು ನ್ಯಾಷನಲ್​ ಕಾಂಗ್ರೆಸ್​ ಪಾರ್ಟಿ (ಎನ್​ಸಿಪಿ) ಮೈತ್ರಿಯ ಮಹಾ ವಿಕಾಸ್​ ಅಘಾಡಿ ಸರ್ಕಾರದ ವಿರುದ್ಧ ಬಂಡೆದ್ದಿರುವ ಶಿವಸೇನಾ ನಾಯಕ ಏಕನಾಥ್​ ಶಿಂಧೆ ಹೊಸ ಬಾಂಬ್​ ಸಿಡಿಸಿದ್ದಾರೆ. ಇದುವರೆಗೂ ಶಿಂಧೆ ಬಣದಲ್ಲಿ 40 ಶಾಸಕರಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಶಿಂಧೆ ಅಚ್ಚರಿಯ ಹೇಳಿಕೆ ನೀಡಿದ್ದು, ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಎನ್​ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಿಂಧೆ, ನನ್ನ ಬಳಿ 40 ಅಲ್ಲ 50 ಶಾಸಕರಿದ್ದಾರೆ ಎಂದಿದ್ದಾರೆ. ಶಿವಸೇನಾ ಪಕ್ಷದ … Continue reading ಬಂಡಾಯ ನಾಯಕ ಏಕನಾಥ್​ ಶಿಂಧೆ ಸಿಡಿಸಿದ ಹೊಸ ಬಾಂಬ್​ಗೆ ಮಹಾ ವಿಕಾಸ್​ ಅಘಾಡಿ ಮತ್ತಷ್ಟು ಗಢಗಢ!