ಆರ್​ಸಿಬಿ, ವಿರಾಟ್​ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಚಸ್ಮಾ ಸುಂದರಿ ರಶ್ಮಿಕಾ ಮಂದಣ್ಣ!

ಬೆಂಗಳೂರು: ದಕ್ಷಿಣ ಭಾರತದ ಬಹು ಬೇಡಿಕೆ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಕ್ರಿಕೆಟ್​ ಮೇಲೆಯೂ ಬಹಳ ಆಸಕ್ತಿ ಇದೆ. ಇತ್ತೀಚೆಗೆ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ನಡೆದ ಸಂವಾದದಲ್ಲಿ ಐಪಿಎಲ್​ ಅಂದರೆ ನನಗೆ ಹುಚ್ಚು ಎಂದು ಹೇಳಿಕೊಂಡಿರುವ ರಶ್ಮಿಕಾ, ಆರ್​ಸಿಬಿ ಮತ್ತು ಕೊಹ್ಲಿ ಕುರಿತು ಹೇಳಿರುವ ಮಾತು ಅಚ್ಚರಿಗೆ ದೂಡಿದೆ. ರಶ್ಮಿಕಾಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವೆಂದರೆ ತುಂಬಾ ಇಷ್ಟವಂತೆ. ಈ ಬಾರಿ ಆರ್​ಸಿಬಿ ಖಂಡಿತ ಕಪ್​ ಗೆಲ್ಲುತ್ತಿತ್ತು ಎಂದಿದ್ದಾರೆ. ಆದರೆ, ಕರೊನಾದಿಂದಾಗಿ ಐಪಿಎಲ್​ ಅನ್ನು ಮುಂದೂಡಿರುವುದು ಅಭಿಮಾನಿಗಳ ಪಾಲಿಗೆ … Continue reading ಆರ್​ಸಿಬಿ, ವಿರಾಟ್​ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಚಸ್ಮಾ ಸುಂದರಿ ರಶ್ಮಿಕಾ ಮಂದಣ್ಣ!