ಡಿಯರ್​ ಕಾಮ್ರೇಡ್​ ಚಿತ್ರದಲ್ಲಿ ವಿಜಯ್​ ಜೊತೆ ಲಿಪ್​ಲಾಕ್​: ನೋವಿನ ಸಂಗತಿ ಬಿಚ್ಚಿಟ್ಟ ನಟಿ ರಶ್ಮಿಕಾ ಮಂದಣ್ಣ

ಮುಂಬೈ: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣಾ ಅವರು ಪ್ರಸ್ತುತ ತಮ್ಮ ಮೊದಲ ಹಿಂದಿ ಸಿನಿಮಾ “ಗುಡ್​ಬೈ” ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಮೊದಲ ಹಿಂದಿ ಸಿನಿಮಾದಲ್ಲೇ ರಶ್ಮಿಕಾ, ಬಾಲಿವುಡ್​ ದಿಗ್ಗಜ ನಟ ಅಮಿತಾಭ್​ ಬಚ್ಚನ್​ ಜೊತೆ ನಟಿಸಿದ್ದಾರೆ. ಗುಡ್​ಬೈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪ್ರಚಾರದ ಭಾಗವಾಗಿ ಅನೇಕ ಟಿವಿ ಸಂದರ್ಶನಗಳಲ್ಲಿ ರಶ್ಮಿಕಾ ಭಾಗಿಯಾಗುತ್ತಿದ್ದಾರೆ. ಇದರ ನಡುವೆ ಸಂದರ್ಶನವೊಂದರಲ್ಲಿ ಚರಿಷ್ಮಾ ಸುಂದರಿ, “ಡಿಯರ್​ ಕಾಮ್ರೇಡ್” ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆಗಿನ ಲಿಪ್​ಲಾಕ್​ ದೃಶ್ಯವನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ​​ ಅಂದಹಾಗೆ ಡಿಯರ್​ … Continue reading ಡಿಯರ್​ ಕಾಮ್ರೇಡ್​ ಚಿತ್ರದಲ್ಲಿ ವಿಜಯ್​ ಜೊತೆ ಲಿಪ್​ಲಾಕ್​: ನೋವಿನ ಸಂಗತಿ ಬಿಚ್ಚಿಟ್ಟ ನಟಿ ರಶ್ಮಿಕಾ ಮಂದಣ್ಣ