ಅರೆಬೆತ್ತಲೆ ದೃಶ್ಯಗಳ ಹಿಂದಿನ ಕರಾಳ ಸತ್ಯ ಬಿಚ್ಚಿಟ್ಟ ರಾಖಿ ಸಾವಂತ್​ ಇನ್ಮುಂದೆ ಈ ರೀತಿಯ ಬಟ್ಟೆ ಧರಿಸಲ್ಲವಂತೆ!

ಮುಂಬೈ: ತನಗಿಂತ ವಯಸ್ಸಿನಲ್ಲಿ ಚಿಕ್ಕವನಾಗಿರುವ ಮೈಸೂರಿನ ಆದಿಲ್​ ಖಾನ್​ನನ್ನು ತನ್ನ ಹೊಸ ಬಾಯ್​ಫ್ರೆಂಡ್ ಎಂದು ಪರಿಚಯಿಸಿರುವ ನಟಿ ರಾಖಿ ಸಾವಂತ್​, ಸದ್ಯ ಆದಿಲ್​ ಜೊತೆ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ. ಹಿಂದೆಲ್ಲ ಬೋಲ್ಡ್​ ಡ್ರೆಸ್​ಗಳಿಂದಲೇ ರಾಖಿ ಸಾವಂತ್​ ಸುದ್ದಿಯಾಗುತ್ತಿದ್ದರು. ಈಗ ಅದಕ್ಕೆಲ್ಲ ಬ್ರೇಕ್​ ಬಿದ್ದಿದ್ದು, ತಮ್ಮ ಡ್ರೆಂಸ್ಸಿಂಗ್​ ಪರಿಕಲ್ಪನೆಯನ್ನು ಬದಲಾಯಿಸಿದ ಕೀರ್ತಿಯನ್ನು ಆದಿಲ್​ಗೆ ನೀಡಿದ್ದಾರೆ. ಇದ್ದಕ್ಕಿದ್ದಂತೆ ಬಟ್ಟೆ ತೊಡುವ ರೀತಿಯನ್ನು ಬದಲಾಯಿಸಿದ್ದರ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ರಾಖಿ, ಎದೆ ಸೀಳು ಕಾಣುವಂತೆ ನಾನು ಬಟ್ಟೆ ಧರಿಸುವುದು ಆದಿಲ್​ಗೆ … Continue reading ಅರೆಬೆತ್ತಲೆ ದೃಶ್ಯಗಳ ಹಿಂದಿನ ಕರಾಳ ಸತ್ಯ ಬಿಚ್ಚಿಟ್ಟ ರಾಖಿ ಸಾವಂತ್​ ಇನ್ಮುಂದೆ ಈ ರೀತಿಯ ಬಟ್ಟೆ ಧರಿಸಲ್ಲವಂತೆ!