ವರದಕ್ಷಿಣೆಗಾಗಿ ಪತ್ನಿಯ ಮೇಲೆ ಸಂಬಂಧಿಕರಿಂದ ಗ್ಯಾಂಗ್​​ರೇಪ್​ ಮಾಡಿಸಿ ಯೂಟ್ಯೂಬ್​ಗೆ ವಿಡಿಯೋ ಹರಿಬಿಟ್ಟ ಪತಿ

ಜೈಪುರ: ವರದಕ್ಷಿಣೆ ಕೊಡಲು ವಿಫಲವಾಗಿದ್ದಕ್ಕೆ ತನ್ನ ಸಂಬಂಧಿಕರಿಂದಲೇ ಹೆಂಡತಿಯ ಮೇಲೆ ಗ್ಯಾಂಗ್​ರೇಪ್​ ಮಾಡಿಸಿ, ಅದನ್ನು ಚಿತ್ರೀಕರಣ ಮಾಡಿರುವ ಪಾಪಿ ಪತಿರಾಯನೊಬ್ಬ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ ಅಮಾನವೀಯ ಘಟನೆ ರಾಜಸ್ಥಾನದ ಭರತಪುರದಲ್ಲಿ ನಡೆದಿದೆ ಎನ್ನಲಾಗಿದೆ. ಹೆಂಡತಿಯ ಕುಟುಂಬದವರು 1.5 ಲಕ್ಷ ರೂಪಾಯಿ ವರದಕ್ಷಿಣೆ ಕೊಡಲು ವಿಫಲವಾಗಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆಂದು ತಿಳಿದುಬಂದಿದೆ. ನೀನು ವರದಕ್ಷಿಣೆ ಕೊಡಲಿಲ್ಲ ಅಂದರೆ, ನಿನ್ನ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿ ವರದಕ್ಷಿಣೆ ಹಣ ಪಡೆದುಕೊಳ್ಳುತ್ತೇನೆ ಎಂಬ ಉದ್ಧಟತನದ ಹೇಳಿಕೆಯನ್ನು ನೀಡುವ ಮೂಲಕ … Continue reading ವರದಕ್ಷಿಣೆಗಾಗಿ ಪತ್ನಿಯ ಮೇಲೆ ಸಂಬಂಧಿಕರಿಂದ ಗ್ಯಾಂಗ್​​ರೇಪ್​ ಮಾಡಿಸಿ ಯೂಟ್ಯೂಬ್​ಗೆ ವಿಡಿಯೋ ಹರಿಬಿಟ್ಟ ಪತಿ