ಮಗು ಪಡೆಯಬೇಕೆಂಬ ಪತ್ನಿಯ ಆಸೆ ಈಡೇರಿಸಲು ಕೈದಿ ಗಂಡನಿಗೆ 15 ದಿನಗಳ ಪೆರೋಲ್​ ನೀಡಿದ ಕೋರ್ಟ್​!

ಜೈಪುರ: ಗರ್ಭಿಣಿಯಾಗಬೇಕೆಂಬ ವಿವಾಹಿತ ಮಹಿಳೆಯ ಆಸೆಯನ್ನು ಈಡೇರಿಸಲು ರಾಜಸ್ಥಾನದ ಜೋಧಪುರ್​ ಹೈಕೋರ್ಟ್​ ಪೀಠ ಆಕೆಯ ಗಂಡನನ್ನು 15 ದಿನಗಳ ಕಾಲ ಪೆರೋಲ್​ ಮೇಲೆ ಬಿಡುಗಡೆ ಮಾಡಿದೆ. ಆರೋಪಿ ನಂದಲಾಲ್​ (34) ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆತನ ಪತ್ನಿ ಗರ್ಭಿಣಿ ಆಗಬೇಕೆಂಬ ಬಯಕೆ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಮುಂದೆ ಮೊದಲು ಅರ್ಜಿ ಸಲ್ಲಿಸಿದ್ದಳು. ಮಕ್ಕಳು ಹೊಂದುವ ಹಕ್ಕಿನಡಿ ಅರ್ಜಿ ದಾಖಲಿಸಿದ್ದಳು. ಆದರೆ, ಜಿಲ್ಲಾಧಿಕಾರಿಗಳ ಸಮಿತಿಯು ಮಹಿಳೆಯ ಮನವಿಯನ್ನು ತಿರಸ್ಕರಿಸಿತ್ತು. ಆದ್ದರಿಂದ ಆಕೆ ಜೋಧಪುರ್ ಹೈಕೋರ್ಟ್ … Continue reading ಮಗು ಪಡೆಯಬೇಕೆಂಬ ಪತ್ನಿಯ ಆಸೆ ಈಡೇರಿಸಲು ಕೈದಿ ಗಂಡನಿಗೆ 15 ದಿನಗಳ ಪೆರೋಲ್​ ನೀಡಿದ ಕೋರ್ಟ್​!