VIDEO| ಪುಷ್ಪ ಚಿತ್ರದ ಡಿಲಿಟೆಡ್​ ದೃಶ್ಯ ಬಿಡುಗಡೆ ಮಾಡಿದ ಚಿತ್ರತಂಡ

ಹೈದರಾಬಾದ್​: ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ ಪುಷ್ಪ ಚಿತ್ರ ಬಾಕ್ಸ್​ಆಫೀಸ್​ ಹಿಟ್​ ಎಂದು ಘೋಷಿಸಲಾಗಿದೆ. ಗಲ್ಲಾಪಟ್ಟಿಗೆಯಲ್ಲಿ ಧೂಳೆಬ್ಬಿಸಿ, ಪುಷ್ಪ ತನ್ನ ಓಟವನ್ನು ಮುಂದುವರಿಸಿದೆ. ಇದರ ನಡುವೆ ಚಿತ್ರದ ಡಿಲಿಟ್​ ಮಾಡಲಾಗಿದ್ದ ದೃಶ್ಯವೊಂದು ಯೂಟ್ಯೂಬ್​ನಲ್ಲಿ ವೈರಲ್​​ ಆಗಿದೆ. ಡಿಲೀಟ್​ ಮಾಡಿದ್ದ ದೃಶ್ಯವನ್ನು ಚಿತ್ರತಂಡವೇ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಸಾಲ ತೀರಿಸಿಲ್ಲ ಅಂತಾ ಸಾಲ ನೀಡಿದವನು ಪುಷ್ಪ ತಾಯಿಯನ್ನು ನಿಂದಿಸುತ್ತಾನೆ. ಇದರಿಂದ ನೊಂದುಕೊಳ್ಳುವ ಪುಷ್ಪ, ತನ್ನ ತಾಯಿಯ ಸಾಲವನ್ನು ತೀರಿಸುತ್ತಾನೆ. ಬಳಿಕ ಸಾಲ ತೀರಿಸಿದ್ದಾರೆ ಎಂದು ಊರಿನ ಎಲ್ಲರಿಗೂ … Continue reading VIDEO| ಪುಷ್ಪ ಚಿತ್ರದ ಡಿಲಿಟೆಡ್​ ದೃಶ್ಯ ಬಿಡುಗಡೆ ಮಾಡಿದ ಚಿತ್ರತಂಡ