ರಾಜ್ಯದೆಲ್ಲೆಡೆ ಜೇಮ್ಸ್ ಜಾತ್ರೆ: ಅಪ್ಪು ನೆನೆದು ಅಭಿಮಾನಿಗಳ ಕಣ್ಣೀರು, ನೆಲದ ಮೇಲೆಯೇ ಕುಳಿತು ಸಿನಿಮಾ ವೀಕ್ಷಣೆ

ಬೆಂಗಳೂರು: ಇಂದು (ಮಾರ್ಚ್​ 17) ಅಪ್ಪು ಇಲ್ಲದೆ ಆಚರಿಸುತ್ತಿರುವ ಮೊದಲ ಬರ್ತಡೆ ಎಂಬ ನೋವು ಒಂದು ಕಡೆಯಾದರೆ, ಬರ್ತಡೇ ದಿನವೇ ಬಿಡುಗಡೆಯಾಗಿರುವ ಜೇಮ್ಸ್​ ಚಿತ್ರ ಅಪ್ಪು ಅಭಿನಯದ ಕೊನೆಯ ಚಿತ್ರ ಎಂಬ ನೋವು ಮತ್ತೊಂದು ಕಡೆ. ಅಪ್ಪು ಅಕಾಲಿಕವಾಗಿ ನಮ್ಮನ್ನಗಲಿ ಬಾರದ ಲೋಕಕ್ಕೆ ಪ್ರಯಾಣಿಸಿದರೂ ಅವರ ಆದರ್ಶ ನಮ್ಮ ಜೊತೆಯಲ್ಲೇ ಉಳಿದಿದೆ. ಈ ಸಂದರ್ಭದಲ್ಲಿ ವಾಸ್ತವವನ್ನು ಒಲ್ಲದ ಮನಸ್ಸಿನಿಂದ ಸ್ವೀಕರಿಸಿ, ನೋವನ್ನು ನುಂಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಮತ್ತು ಕೊನೆಯ ‘ಜೇಮ್ಸ್​’ ಚಿತ್ರವನ್ನು ಅದ್ಧೂರಿಯಾಗಿಯೇ … Continue reading ರಾಜ್ಯದೆಲ್ಲೆಡೆ ಜೇಮ್ಸ್ ಜಾತ್ರೆ: ಅಪ್ಪು ನೆನೆದು ಅಭಿಮಾನಿಗಳ ಕಣ್ಣೀರು, ನೆಲದ ಮೇಲೆಯೇ ಕುಳಿತು ಸಿನಿಮಾ ವೀಕ್ಷಣೆ