ಅಪ್ಪುಗೆ ಅವಮಾನ.. ರಚಿತಾ ರಾಮ್​ ಕ್ಷಮೆಯಾಚಿಸಿದ್ರೂ ಅಭಿಮಾನಿಗಳಿಂದ ಹಿಗ್ಗಾಮುಗ್ಗಾ ತರಾಟೆ

ಬೆಂಗಳೂರು: ಪ್ರೇಮ್​ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾದ 3ನೇ ಸಾಂಗ್ ರಿಲೀಸ್ ವೇಳೆ ಅಪ್ಪು ಫೋಟೋ ಮುಂದೆ ನಡೆದ ದೊಡ್ಡ ಪ್ರಮಾದದ ಕುರಿತು ನಟಿ ರಚಿತಾ ರಾಮ್​ ಪುನೀತ್​ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ. ಇನ್​ಸ್ಟಾಗ್ರಾಂ ಮತ್ತು ಟ್ವಿಟರ್​ನಲ್ಲಿ ಪೋಸ್ಟ್​​ ಮಾಡಿರುವ ರಚಿತಾ ರಾಮ್​, ನಿನ್ನೆ ಏಕ್​ ಲವ್​ ಯಾ ಲಾಂಚ್​ ಕಾರ್ಯಕ್ರಮದಲ್ಲಿ ಅಪ್ಪು ಭಾವಚಿತ್ರದ ಎದುರು ಶಾಂಪೇನ್​ ಬಾಟಲ್​ ಓಪನ್​ ಮಾಡಿ ಹಾಡನ್ನು ಬಿಡುಗಡೆಗೊಳಿಸಿರುವ ಬಗ್ಗೆ ನಿಮ್ಮೆಲ್ಲರಿಗೆ ಅಸಮಾಧಾನವಾಗಿದೆ. ಆ ಬಗ್ಗೆ ದಯವಿಟ್ಟು ಕ್ಷಮೆ ಇರಲಿ. … Continue reading ಅಪ್ಪುಗೆ ಅವಮಾನ.. ರಚಿತಾ ರಾಮ್​ ಕ್ಷಮೆಯಾಚಿಸಿದ್ರೂ ಅಭಿಮಾನಿಗಳಿಂದ ಹಿಗ್ಗಾಮುಗ್ಗಾ ತರಾಟೆ