ಪಬ್​ ಮೇಲೆ ನಡೆದ ಪೊಲೀಸರ ದಾಳಿಯೇ ಯುವತಿಗೆ ವರವಾಯ್ತು! ಕೆಟ್ಟ ಪ್ರಚಾರದಿಂದ ಒಲಿದುಬಂದ ಅದೃಷ್ಟ

ಹೈದರಾಬಾದ್​: ಕೆಲವೊಂದು ಘಟನೆಗಳು ವ್ಯಕ್ತಿಯ ಜೀವನದಲ್ಲಿ ಹೊಸ ತಿರುವು ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂಶಯವೇ ಇಲ್ಲ. ಅದು ನೆಗೆಟಿವ್​ ಆಗಿರಲಿ ಅಥವಾ ಪಾಸಿಟಿವ್​ ಆಗಿರಲಿ ಭಾರೀ ಪ್ರಚಾರ ಕೆಲ ಜನರನ್ನು ಮುನ್ನೆಲೆಗೆ ತಂದು ಬಿಡುತ್ತವೆ. ಅದರಲ್ಲೂ ಸಿನಿಮಾ ಇಂಡಸ್ಟ್ರಿಗೆ ಸಂಬಂಧಿಸಿದ ಜನರಿಗೆ ಭಾರೀ ಪ್ರಚಾರ ಅಂತೂ ಒಂದು ಮೈಲೇಜ್​ ನೀಡುತ್ತದೆ. ಅವರು ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ, ಖಂಡಿತವಾಗಿಯೂ ಅವರ ವೃತ್ತಿಜೀವನದಲ್ಲಿ ಸುಮಾರು 10 ರಿಂದ 20 ಹೆಜ್ಜೆ ಮುಂದೆ ಹೋಗಲು ಸಹಾಯ ಮಾಡುತ್ತದೆ. ಇತ್ತೀಚೆಗೆ ಹೈದರಾಬಾದ್​ನಲ್ಲಿರುವ … Continue reading ಪಬ್​ ಮೇಲೆ ನಡೆದ ಪೊಲೀಸರ ದಾಳಿಯೇ ಯುವತಿಗೆ ವರವಾಯ್ತು! ಕೆಟ್ಟ ಪ್ರಚಾರದಿಂದ ಒಲಿದುಬಂದ ಅದೃಷ್ಟ