VIDEO| ಕ್ಯಾಚ್​ ಬಿಟ್ಟಿದ್ದಕ್ಕೆ ಸಹ ಆಟಗಾರನ ಕೆನ್ನೆಗೆ ಬಾರಿಸಿದ ಪಾಕಿಸ್ತಾನ ವೇಗಿ ಹ್ಯಾರೀಸ್​ ರೌಫ್!​

ಇಸ್ಲಮಾಬಾದ್​: ಪ್ರಸ್ತುತ ನಡೆಯುತ್ತಿರುವ ಪಾಕಿಸ್ತಾನ ಸೂಪರ್​ ಲೀಗ್​ (ಪಿಎಸ್​ಎಲ್​) 2022 ಟೂರ್ನಿಯಲ್ಲಿ ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ಘಟನೆ ನಡೆದಿದೆ. ಲಾಹೋರ್ ಖಲಂದರ್ಸ್​ ತಂಡದ ವೇಗಿ ಹ್ಯಾರೀಸ್​ ರೌಫ್​, ಸಹ ಆಟಗಾರ ಕಮ್ರಾನ್​ ಗುಲಾಮ್​​ ಕಪಾಳಕ್ಕೆ ಬಾರಿಸಿರುವುದು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಸೋಮವಾರ (ಫೆ.22) ಪೇಶಾವರ್​ ಜಲ್ಮಿ ತಂಡದ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಕಮ್ರಾನ್​ ಗುಲಾಮ್​ ಕ್ಯಾಚ್​ ಬಿಟ್ಟಿದ್ದಕ್ಕೆ ಕೋಪಗೊಂಡ ಹ್ಯಾರೀಸ್​ ರೌಫ್​ ಕಪಾಳಕ್ಕೆ ಬಾರಿಸಿದರು. ರೌಫ್​ ಎಸೆದ ಓವರ್​ನಲ್ಲಿ ಪೇಶಾವರ ಜಲ್ಮಿ ತಂಡದ ಮೊಹಮ್ಮದ್​ ಹ್ಯಾರೀಸ್ … Continue reading VIDEO| ಕ್ಯಾಚ್​ ಬಿಟ್ಟಿದ್ದಕ್ಕೆ ಸಹ ಆಟಗಾರನ ಕೆನ್ನೆಗೆ ಬಾರಿಸಿದ ಪಾಕಿಸ್ತಾನ ವೇಗಿ ಹ್ಯಾರೀಸ್​ ರೌಫ್!​