ರಾಧೆ ಶ್ಯಾಮ್ ಚಿತ್ರ ಫೇಲ್​ ಆಗಿದ್ದೇಕೆ? ಪ್ರಭಾಸ್ ಒಪ್ಪಿಕೊಂಡ ಕಹಿ ಸತ್ಯ ಇಲ್ಲಿದೆ… ​

ಹೈದರಾಬಾದ್​: ನಟ ಪ್ರಭಾಸ್​ ಅಭಿನಯದ ಹಾಗೂ ಕಳೆದ ಮಾರ್ಚ್​ 11ರಂದು ಬಿಡುಗಡೆಯಾದ “ರಾಧೆ ಶ್ಯಾಮ್​” ಚಿತ್ರವೂ ಹೇಳಿಕೊಳ್ಳುವಷ್ಟು ಯಶಸ್ಸು ಸಾಧಿಸಲಿಲ್ಲ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆಯಾದರೂ ತೆಲುಗು ಬಿಟ್ಟರೆ ಉಳಿದ ಯಾವ ಭಾಷೆಯಲ್ಲಿ ಸಿನಿಮಾ ಒಳ್ಳೆಯ ಗಳಿಕೆ ಮಾಡಲಿಲ್ಲ. ಸಾಕಷ್ಟು ಹಣ ವ್ಯಯಿಸಿ ಅದ್ಧೂರಿಯಾಗಿ ಚಿತ್ರ ನಿರ್ಮಾಣ ಮಾಡಿದಾದರೂ ರಾಧೆ ಶ್ಯಾಮ್​ ಪ್ರಭಾಸ್​ ಸಿನಿಮಾಗಳ ಫೇಲ್ಯೂರ್​ ಪಟ್ಟಿಗೆ ಸೇರಿದೆ. ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಮಾತನಾಡಿರುವ ಪ್ರಭಾಸ್, ದೂರದೃಷ್ಟಿ ಇಲ್ಲದೆ ರಾಧೆಶ್ಯಾಮ್​ ಸಿನಿಮಾವನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ರಾಧೆ … Continue reading ರಾಧೆ ಶ್ಯಾಮ್ ಚಿತ್ರ ಫೇಲ್​ ಆಗಿದ್ದೇಕೆ? ಪ್ರಭಾಸ್ ಒಪ್ಪಿಕೊಂಡ ಕಹಿ ಸತ್ಯ ಇಲ್ಲಿದೆ… ​