ಜಾಲತಾಣದಲ್ಲಿ ತಮ್ಮ ಫೋಟೋ ನೋಡಿ ನಟಿಗೆ ಬಿಗ್​ ಶಾಕ್​: ದೂರಿನ ಬೆನ್ನಲ್ಲೇ ಆರೋಪಿಗಳ ಬಂಧನ

ತಿರುವನಂತಪುರಂ: ಕೇರಳ ನಟಿ ಪ್ರವೀಣಾ ಅವರ ಫೋಟೋವನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಭಾಗ್ಯರಾಜ್​ (22) ಎಂದು ಗುರುತಿಸಲಾಗಿದ್ದು, ದೆಹಲಿಯಲ್ಲಿ ಬಂಧಿಸಲಾಗಿದೆ. ಕೇರಳ ಎಡಿಜಿಪಿ ಮನೋಜ್​ ಅಬ್ರಾಹಂ ನಿರ್ದೇಶನದ ಮೇರೆಗೆ ತಿರುವನಂತಪುರಂ ನಗರ ಪೊಲೀಸ್​ ಆಯುಕ್ತ ಬಲರಾಮ್​ ಉಪಾಧ್ಯಾಯ್​ ನೇತೃತ್ವದಲ್ಲಿ ನಡೆದ ತನಿಖೆಯ ವೇಳೆ ಆರೋಪಿಯನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ ತಮಿಳುನಾಡಿನ ಕನ್ಯಾಕುಮಾರಿ ಮೂಲದ ಮಣಿಕಂದನ್​ ಶಂಕರ್​ ಎಂಬಾತನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿದೆ. ನಟಿಯ … Continue reading ಜಾಲತಾಣದಲ್ಲಿ ತಮ್ಮ ಫೋಟೋ ನೋಡಿ ನಟಿಗೆ ಬಿಗ್​ ಶಾಕ್​: ದೂರಿನ ಬೆನ್ನಲ್ಲೇ ಆರೋಪಿಗಳ ಬಂಧನ