ಕೃಷಿ ಕಾನೂನು ರದ್ದು ನಿರ್ಧಾರ ಚುನಾವಣೆ ಗಿಮಿಕ್ ಅಲ್ಲ: ಸಿಎಂ ಬೊಮ್ಮಾಯಿ‌ ಸಮಜಾಯಿಷಿ

ಬೆಂಗಳೂರು: ಹೋರಾಟಕ್ಕೆ ಮಣಿದಿಲ್ಲ, ಚುನಾವಣೆ ಗಿಮಿಕ್ ಅಲ್ಲ. ಸ್ಪಂದನಾಶೀಲ ಸರ್ಕಾರದ ನಿರ್ಧಾರವಿದು. ರೈತರ ಜತೆಗೆ ಮತ್ತಷ್ಟು ಚರ್ಚಿಸಿ, ಅವರಿಗೆ ಮನವರಿಕೆ ಮಾಡಿಕೊಟ್ಟು ವಿಶ್ವಾಸಗಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ದೃಢ ಹೆಜ್ಜೆಯಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಮಜಾಯಿಷಿ ನೀಡಿದರು. ಕೇಂದ್ರ ಸರ್ಕಾರ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಲು ನಿರ್ಧರಿಸಿದ್ದರ ಬಗ್ಗೆ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಸಂಸತ್​ನ ಚಳಿಗಾಲದ ಅಧಿವೇಶನದಲ್ಲಿ ಈ ಕಾಯ್ದೆಗಳನ್ನು ವಾಪಸ್ ಪಡೆಯಲಾಗುವುದು ಎಂದು ಮೋದಿ ಹೇಳುವ ಜತೆಗೆ ಏತಕ್ಕಾಗಿ ಈ … Continue reading ಕೃಷಿ ಕಾನೂನು ರದ್ದು ನಿರ್ಧಾರ ಚುನಾವಣೆ ಗಿಮಿಕ್ ಅಲ್ಲ: ಸಿಎಂ ಬೊಮ್ಮಾಯಿ‌ ಸಮಜಾಯಿಷಿ