ಹರಿಯಾಣ ಸ್ಟೀಲರ್ಸ್​ಗೆ ಸತತ ಎರಡನೇ ಜಯ: ಪ್ರೊ ಕಬಡ್ಡಿ ಲೀಗ್​ನಲ್ಲಿ ತಮಿಳ್ ತಲೈವಾಸ್​ಗೆ ಸೋಲು

ಬೆಂಗಳೂರು: ರೈಡರ್ ಮಂಜೀತ್ (8 ಅಂಕ) ಹಾಗೂ ಡಿಫೆಂಡರ್ ಜೈದೀಪ್ ದಹಿಯಾ (5) ಭರ್ಜರಿ ನಿರ್ವಹಣೆಯ ನೆರವಿನಿಂದ ಹರಿಯಾಣ ಸ್ಟೀಲರ್ಸ್ ತಂಡ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ತಮಿಳ್ ತಲೈವಾಸ್ ತಂಡವನ್ನು 27-22 ಅಂತರದಿಂದ ಸೋಲಿಸಿ ಸತತ ಎರಡನೇ ಜಯ ಸಾಧಿಸಿದ ಸಾಧನೆ ತೋರಿದೆ. ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಹರಿಯಾಣ ತಂಡ ತಮಿಳ್ ತಲೈವಾಸ್ ಎದುರು ಸಂಘಟಿತ ಪ್ರದರ್ಶನ ತೋರಿತು. ಕಡಿಮೆ ಅಂಕಗಳ ಪಂದ್ಯದಲ್ಲಿ ಎರಡೂ ತಂಡಗಳು ಉತ್ತಮ … Continue reading ಹರಿಯಾಣ ಸ್ಟೀಲರ್ಸ್​ಗೆ ಸತತ ಎರಡನೇ ಜಯ: ಪ್ರೊ ಕಬಡ್ಡಿ ಲೀಗ್​ನಲ್ಲಿ ತಮಿಳ್ ತಲೈವಾಸ್​ಗೆ ಸೋಲು