ಕೋವಿಡ್​ ಲಸಿಕೆ ಕುರಿತು ಸ್ಫೋಟಕ ಸತ್ಯ ಬಯಲು: ಜನರ ಬಳಕೆಗೂ ಮುನ್ನ ಪರೀಕ್ಷೆಯನ್ನೇ ನಡೆಸಿಲ್ಲ… ತಪ್ಪೊಪ್ಪಿಕೊಂಡ ಅಧಿಕಾರಿ

ಬ್ರಸೆಲ್ಸ್: ಕೋವಿಡ್​ ಲಸಿಕೆ ಕುರಿತಾದ ಸ್ಫೋಟಕ ಸತ್ಯವೊಂದು ಇದೀಗ ಬಯಲಾಗಿದ್ದು, ವಿಶ್ವದ ಜನರನ್ನು ದಿಗ್ಭ್ರಮೆಗೊಳಿಸಿದೆ. ಕರೊನಾ ಲಸಿಕೆಗಳಲ್ಲಿ ಒಂದಾದ ಫೈಜರ್​ ಲಸಿಕೆಯನ್ನು ಮಾರುಕಟ್ಟೆಗೆ ಅಥವಾ ಜನರ ಬಳಕೆಗೆ ಬಿಡುವ ಮುನ್ನ ಯಾವುದೇ ಪರೀಕ್ಷೆಯನ್ನು ನಡೆಸಿರಲಿಲ್ಲ ಎಂದು ಸ್ವತಃ ಫೈಜರ್​ ಕಂಪನಿಯ ಹಿರಿಯ ಅಧಿಕಾರಿ ಜನೈನ್ ಸ್ಮಾಲ್​ ಒಪ್ಪಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಇತರೆ ಲಸಿಕೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಾಗಿದೆ. ಫೈಜರ್​ ಕಂಪನಿಯ ಅಧ್ಯಕ್ಷೆ ಜನೈನ್ ಸ್ಮಾಲ್ ಅವರು ಯುರೋಪಿಯನ್ ಯೂನಿಯನ್ ಸಂಸತ್ತಿನಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಫೈಜರ್​ ಕೋವಿಡ್ … Continue reading ಕೋವಿಡ್​ ಲಸಿಕೆ ಕುರಿತು ಸ್ಫೋಟಕ ಸತ್ಯ ಬಯಲು: ಜನರ ಬಳಕೆಗೂ ಮುನ್ನ ಪರೀಕ್ಷೆಯನ್ನೇ ನಡೆಸಿಲ್ಲ… ತಪ್ಪೊಪ್ಪಿಕೊಂಡ ಅಧಿಕಾರಿ