ಭಿಕ್ಷುಕನ ಜತೆ ಜಿಮ್​ ಟ್ರೈನರ್​ ಪತ್ನಿಯ ಸರಸ: ಆಕೆ ಹೇಳಿದ್ದನ್ನು ಕೇಳಿ ಗಂಡನೇ ಶಾಕ್, ಸಿಸಿಟಿವಿಯಲ್ಲಿ ಕಳ್ಳಾಟ ಸೆರೆ!​

ಬ್ರಾಸಿಲಿಯಾ: ನಿರಾಶ್ರಿತ ಅಥವಾ ಭಿಕ್ಷುಕನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು, ಕಾರಿನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ಪತ್ನಿಯನ್ನು ನೋಡಿ ಪರ್ಸನಲ್​ ಜಿಮ್​ ಟ್ರೈನರ್​ ಒಬ್ಬ ಆಘಾತಕ್ಕೆ ಒಳಗಾದ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ. ಜಿಮ್​ ಟ್ರೈನರ್​ ಎಡ್ವರ್ಡೊ ಅಲ್ವೆಸ್ ಎಂಬಾತ ಪಾರ್ಕ್​ ಮಾಡಿದ್ದ ಕಾರಿನ ಕಡೆಗೆ ಹೋಗಿ ಅದರ ವಿಂಡ್​​ಶೀಲ್ಡ್​​ ಇಣುಕಿ ನೋಡಿದಾಗ ತನ್ನ ಪತ್ನಿ, ಬೇರೊಬ್ಬ ವ್ಯಕ್ತಿಯ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ಕಂಡು ದಂಗಾಗಿದ್ದಾನೆ. ನಂತರ ಕೋಪಗೊಂಡ ವಿಂಡ್​ಶೀಲ್ಡ್​ ಒಡೆದು ಹಾಕಲು ಯತ್ನಿಸಿದ್ದಾನೆ. ಬಳಿಕ ಅಲ್ವೆಸ್​, ಕಾರಿನ … Continue reading ಭಿಕ್ಷುಕನ ಜತೆ ಜಿಮ್​ ಟ್ರೈನರ್​ ಪತ್ನಿಯ ಸರಸ: ಆಕೆ ಹೇಳಿದ್ದನ್ನು ಕೇಳಿ ಗಂಡನೇ ಶಾಕ್, ಸಿಸಿಟಿವಿಯಲ್ಲಿ ಕಳ್ಳಾಟ ಸೆರೆ!​