ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದವಾಗಿರುವವರು ಓದಲೇಬೇಕಾದ ಸ್ಟೋರಿ ಇದು..!

ಸಮುದ್ರ ಶಾಸ್ತ್ರವು ಮಾನವನ ದೇಹದ ರಚನೆ ಆಧಾರದ ಮೇಲೆ ಆತನ ಸ್ವಭಾವ ಮತ್ತು ವ್ಯಕ್ತಿತ್ವವನ್ನು ವಿವರಿಸುತ್ತದೆ. ಹೀಗಾಗಿ ಕಾಲ್ಬೆರಳುಗಳನ್ನು ನೋಡಿ ಯಾವುದೇ ವ್ಯಕ್ತಿಯ ಸ್ವಭಾವ ಮತ್ತು ಗುಣಗಳನ್ನು ಊಹಿಸಬಹುದು. ಮಾನವನ ಆಕಾರ, ಗಾತ್ರ ಮತ್ತು ಅಂಗಾಂಗಳ ಆಕಾರದ ಮೇಲೆ ಸ್ವಭಾವವನ್ನು ತಿಳಿಯಬಹುದೆಂದು ಸಮುದ್ರ ಶಾಸ್ತ್ರ ಹೇಳುತ್ತದೆ. ವ್ಯಕ್ತಿಯೊಬ್ಬನ ಎರಡನೇ ಕಾಲುಬೆರಳು ಉದ್ದವಿದ್ದರೆ ಆತನ ಸ್ವಭಾವ ಏನು ಎಂಬುದನ್ನು ನಾವಿಂದು ತಿಳಿಸುತ್ತೇವೆ ಮುಂದೆ ಓದಿ.. ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದವಾಗಿದ್ದರೆ ಅಂಥವರು ಹೆಚ್ಚು ಶಾಂತ ಸ್ವಭಾವದವರಾಗಿರುತ್ತಾರೆ. ಇಂತಹ … Continue reading ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದವಾಗಿರುವವರು ಓದಲೇಬೇಕಾದ ಸ್ಟೋರಿ ಇದು..!