ಬಟ್ಟೆಯನ್ನೇ ಧರಿಸದ ನಿವಾಸಿಗಳು: ಈ ಬೆತ್ತಲೆ ಗ್ರಾಮದ ರಹಸ್ಯ ತಿಳಿದ್ರೆ ಹುಬ್ಬೇರಿಸ್ತೀರಾ!

ಲಂಡನ್​: ಜಗತ್ತಿನ ತುಂಬ ಆಯಾ ಪ್ರದೇಶಕ್ಕೆ ತಕ್ಕಂತೆ ವಿಭಿನ್ನ ಜನರು ಮತ್ತು ಸಂಪ್ರದಾಯಗಳು ಇರುತ್ತವೆ. ಒಬ್ಬರ ಸಂಪ್ರದಾಯವನ್ನು ಇನ್ನೊಬ್ಬರು ಗೌರವಿಸಿ, ಅನುಭವಿಸುವವರು ಇದ್ದಾರೆ. ಆದರೆ, ಕೆಲವೊಂದು ಸಂಪ್ರದಾಯಗಳು ಎಷ್ಟು ವಿಚಿತ್ರವಾಗಿರುತ್ತವೆ ಎನ್ನುವುದಕ್ಕೆ ಬ್ರಿಟನ್​ನ ಈ ಒಂದು ಗ್ರಾಮವೇ ಸಾಕ್ಷಿ. ಈ ಗ್ರಾಮವನ್ನು ಬೆತ್ತಲೆ ಗ್ರಾಮವೆಂದೇ ಕರೆಯುತ್ತಾರೆ. ಅದಕ್ಕೆ ಕಾರಣ ಇಲ್ಲಿ ವಾಸಿಸುವ ಮಂದಿ ಬಟ್ಟೆಯನ್ನೇ ಧರಿಸುವುದಿಲ್ಲ. ಇಂತಹ ಚಿತ್ರವಿಚಿತ್ರ ಸಂಪ್ರದಾಯ ಹೊಂದಿರುವ ಗ್ರಾಮದ ಹೆಸರೇ ಹರ್ಟ್​ಫೋರ್ಡ್​ಶೈರ್​ (ಸ್ಪೀಲ್‌ಪ್ಲಾಟ್ಜ್). ಇದನ್ನು ಬ್ರಿಟನ್​ನ ರಹಸ್ಯ ಬೆತ್ತಲೆ ಗ್ರಾಮವೆಂದೇ ಕರೆಯುತ್ತಾರೆ. ಇಲ್ಲಿನ … Continue reading ಬಟ್ಟೆಯನ್ನೇ ಧರಿಸದ ನಿವಾಸಿಗಳು: ಈ ಬೆತ್ತಲೆ ಗ್ರಾಮದ ರಹಸ್ಯ ತಿಳಿದ್ರೆ ಹುಬ್ಬೇರಿಸ್ತೀರಾ!