ಅಕ್ರಮ ಸಂಬಂಧ ಮುಂದುವರಿಸಲು ಪತಿಯ ವಿರುದ್ಧ ಸಂಚು ರೂಪಸಿದ ಪತ್ನಿಗೆ ಮರುಕ್ಷಣದಲ್ಲೇ ಬಿಗ್​ ಶಾಕ್​!

ಇಡುಕ್ಕಿ: ಅನಿವಾಸಿ ಭಾರತೀಯನ ಜತೆ ಅಕ್ರಮ ಸಂಬಂಧ ಮುಂದುವರಿಸಲು ಅಡ್ಡಗಾಲಾಗಿದ್ದ ಗಂಡನನ್ನು ಡ್ರಗ್ಸ್​ ಪ್ರಕರಣದಲ್ಲಿ ಸಿಲುಕಿಸಲು ಹೋಗಿ 34 ವರ್ಷದ ಪಂಚಾಯಿತಿ ಸದಸ್ಯೆ ಮತ್ತು ಆಕೆಯ ಪ್ರಿಯಕರ ಸಿಕ್ಕಿಬಿದ್ದಿರುವ ಘಟನೆ ಕೇರಳದಲ್ಲಿ ನಡೆದಿದೆ. ಸ್ಥಳೀಯ ಸಂಸ್ಥೆಯ ಸದಸ್ಯೆ ಸೌಮ್ಯ ಅಬ್ರಾಹಂ, ತನ್ನ ಫ್ರೆಂಡ್​​ ಜತೆ ಸೇರಿ 5 ಗ್ರಾಂ ಎಂಡಿಎಂಎ ಗಾಂಜಾವನ್ನು ಪತಿ ಸುನೀಲ್​ ಬೈಕ್​ನಲ್ಲಿ ಇರಿಸಿದ್ದಳು. ಫೆ. 22ರಂದು ಬಂದ ಮಾಹಿತಿ ಮೇರೆಗೆ ಸುನೀಲ್​ ಬೈಕ್​ ಅನ್ನು ಸೀಜ್​ ಮಾಡಿದ ಪೊಲೀಸರು ಅದರಲ್ಲಿದ್ದ ನಿಷಿದ್ಧ ವಸ್ತುಗಳನ್ನು … Continue reading ಅಕ್ರಮ ಸಂಬಂಧ ಮುಂದುವರಿಸಲು ಪತಿಯ ವಿರುದ್ಧ ಸಂಚು ರೂಪಸಿದ ಪತ್ನಿಗೆ ಮರುಕ್ಷಣದಲ್ಲೇ ಬಿಗ್​ ಶಾಕ್​!