VIDEO| ಪಾಕ್​ ಟಿಕ್​ಟಾಕರ್​​ ಬಟ್ಟೆ ಹರಿದು, ಎಳೆದಾಡಿದ ನೂರಾರು ಯುವಕರು! ಭಯಾನಕ ವಿಡಿಯೋ ವೈರಲ್​

ಲಾಹೋರ್​: ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ಪಾಕಿಸ್ತಾನಿ ಮಹಿಳಾ ಟಿಕ್​ಟಾಕರ್​ ಮೇಲೆ​ ನೂರಾರು ಅಪರಿಚಿತ ಪಾಕ್​ ವ್ಯಕ್ತಿಗಳು ದೌರ್ಜನ್ಯ ಎಸಗಿರುವ ದೃಶ್ಯವಿದೆ. ಈ ಘಟನೆ ರಾಜಧಾನಿ ಲಾಹೋರ್​ನಲ್ಲಿರುವ ಗ್ರೇಟರ್​ ಇಕ್ಬಾಲ್​ ಪಾರ್ಕ್​ನಲ್ಲಿ ಆಗಸ್ಟ್​ 14ರ ಪಾಕ್​ ಸ್ವಾತಂತ್ರ್ಯ ದಿನದಂದು ನಡೆದಿರುವುದಾಗಿ ತಿಳಿದುಬಂದಿದೆ. ನೂರಾರು ಮಂದಿ ತನ್ನ ಬಟ್ಟೆಯನ್ನು ಹರಿದುಹಾಕಿ, ಗಾಳಿಯಲ್ಲಿ ಎಸೆದರು ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾಳೆ. ಎಫ್​ಐಆರ್​ ಅನ್ನು ಪಾಕ್​ನ ಡಾನ್​ ಮಾಧ್ಯಮ ವರದಿ ಮಾಡಿದೆ. ನನ್ನ ಆರು ಮಂದಿ ಒಡನಾಡಿಗಳ … Continue reading VIDEO| ಪಾಕ್​ ಟಿಕ್​ಟಾಕರ್​​ ಬಟ್ಟೆ ಹರಿದು, ಎಳೆದಾಡಿದ ನೂರಾರು ಯುವಕರು! ಭಯಾನಕ ವಿಡಿಯೋ ವೈರಲ್​