ಪ್ರೇಯಸಿ ಹೇಳಿದ ಆ ಒಂದು ಮಾತಿಗೆ 139 ಕೆಜಿ ದೇಹದ ತೂಕವನ್ನು 69ಕ್ಕೆ ಇಳಿಸಿದ ಯುವಕ!

ನವದೆಹಲಿ: ತುಂಬಾ ದಪ್ಪಗಿರುವ ವ್ಯಕ್ತಿಗಳು ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಬೇರೆಯವರಂತೆ ತುಂಬಾ ಸಕ್ರಿಯರಾಗಿರಲು ಆಗುವುದಿಲ್ಲ. ಬಟ್ಟೆಗಳು ಸಹ ಫಿಟ್​ ಸಹ ಸರಿಯಾಗಿರುವುದಿಲ್ಲ. ಆಯಾಸ ತ್ವರಿತವಾಗಿ ಸಂಭವಿಸುತ್ತದೆ. ಸಾಕಷ್ಟು ಕಾಯಿಲೆಗಳನ್ನು ಅರಸಿಕೊಂಡು ಬರುತ್ತವೆ. ಅಲ್ಲದೆ, ಆತ್ಮವಿಶ್ವಾಸವು ಸಹ ಕುಗ್ಗುತ್ತದೆ. ವಿಜ್ಞಾನದ ಪ್ರಕಾರ ತುಂಬಾ ದಪ್ಪವಾಗಿರುವುದು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಹೀಗಾಗಿ ತೂಕ ತಗ್ಗಿಸಿಕೊಳ್ಳಲು ದಪ್ಪಗಿರುವವರು ಆಹಾರದ ಪದ್ಧತಿ ಮತ್ತು ಜಿಮ್​ ವರ್ಕೌಟ್​ ಸೇರಿದಂತೆ ತೂಕ ಇಳಿಸಿಕೊಳ್ಳುವ … Continue reading ಪ್ರೇಯಸಿ ಹೇಳಿದ ಆ ಒಂದು ಮಾತಿಗೆ 139 ಕೆಜಿ ದೇಹದ ತೂಕವನ್ನು 69ಕ್ಕೆ ಇಳಿಸಿದ ಯುವಕ!