ರಿಂಗ್​​ರೋಡ್​ ಬಳಿಯಿದ್ದ ಕಾರಿನಲ್ಲಿ ಓರ್ವ ಯುವತಿ, ಇಬ್ಬರು ಯುವಕರು: ವಿಚಾರಿಸಿದ ಪೊಲೀಸರಿಗೆ ಕಾದಿತ್ತು ಶಾಕ್​​!

ಹೈದರಾಬಾದ್​: ಸಂಜೆ ಸಮಯದಲ್ಲಿ ನಗರದ ಹೊರವಲಯದ ರಿಂಗ್​ರೋಡ್​ನಲ್ಲಿ ನಿಂತಿದ್ದ ಕಾರೊಂದರಲ್ಲಿ ಇಬ್ಬರು ಯುವಕರು ಮತ್ತು ಓರ್ವ ಯುವತಿ ಇರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನು ಬಂಧಿಸಿ, ವಿಚಾರಿಸಿದಾಗಿ ಶಾಕಿಂಗ್​ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಈ ಘಟನೆ ತೆಲಂಗಾಣದ ಉಪನಗರ ಘಾಟ್ಕೇಸರದ ಹೊರವರ್ತುಲ ರಸ್ತೆಯಲ್ಲಿ ನಡೆದಿದೆ. ಹುಮಾಯುನ್​ ನಗರ ಕಾಲನಿಯ ಮೆಹದಿಪಟ್ಟಣದ ಮೊಹಮ್ಮದ್​ ಜಮೀರ್​ ಸಿದ್ದಿಕ್​ (28), ಅಲ್ಮಸ್ಗುಡ ಶೇಶಾದ್ರಿ ನಗರದ ಅಖಿಲ್​ (31) ಮತ್ತು ಹಫೀಜ್​ಪೇಟೆಯ ನಿವಾಸಿ ರಮ್ಯಾ … Continue reading ರಿಂಗ್​​ರೋಡ್​ ಬಳಿಯಿದ್ದ ಕಾರಿನಲ್ಲಿ ಓರ್ವ ಯುವತಿ, ಇಬ್ಬರು ಯುವಕರು: ವಿಚಾರಿಸಿದ ಪೊಲೀಸರಿಗೆ ಕಾದಿತ್ತು ಶಾಕ್​​!