ಕಾಲೇಜಿಗೆ ತೆರಳಲು ನಿಂತಿದ್ದ ವಿದ್ಯಾರ್ಥಿನಿ ಬಳಿ ಆಟೋ ನಿಲ್ಲಿಸಿದ ಚಾಲಕ; ನಂತರ ನಡೆದಿದ್ದು ಭಯಾನಕ ಘಟನೆ

ಥಾಣೆ: ಮಹಾರಾಷ್ಟ್ರದ ಥಾಣೆ ನಗರದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. 21 ವರ್ಷದ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆಟೋ ಚಾಲಕ, ಆಟೋ ಚಲಾಯಿಸುತ್ತಲೇ ವಿದ್ಯಾರ್ಥಿನಿಯನ್ನು ಎಳೆದುಕೊಂಡು ಹೋಗಿ, ಬೀಸಾಡಿರುವ ಅಮಾನವೀಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಥಾಣೆ ನಗರದಲ್ಲಿ ನಿನ್ನೆ (ಅ.14) 6.45ರ ಮುಂಜಾನೆ ಸಮಯದಲ್ಲಿ ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕಾಲೇಜಿಗೆ ತೆರಳಲು ವಿದ್ಯಾರ್ಥಿನಿ ರಸ್ತೆ ಪಕ್ಕದಲ್ಲಿ ನಿಂತಿದ್ದಳು. ಈ ವೇಳೆ ಆಕೆಯನ್ನು ಹಾದು ಹೋಗುವಾಗ ಆಟೋ ನಿಲ್ಲಿಸಿ ಬಂದು ಚಾಲಕ … Continue reading ಕಾಲೇಜಿಗೆ ತೆರಳಲು ನಿಂತಿದ್ದ ವಿದ್ಯಾರ್ಥಿನಿ ಬಳಿ ಆಟೋ ನಿಲ್ಲಿಸಿದ ಚಾಲಕ; ನಂತರ ನಡೆದಿದ್ದು ಭಯಾನಕ ಘಟನೆ