VIDEO| ಪೊಲೀಸ್​ ಠಾಣೆಗೆ ನುಗ್ಗಿ ಪೇದೆಗೆ ಥಳಿಸಿದ ಗುಂಪು: ವಿಡಿಯೋ ಮಾಡುವುದರಲ್ಲಿ ಬಿಜಿಯಾದ ಜನರು!

ನವದೆಹಲಿ: ಆತಂಕಕಾರಿ ಘಟನೆಯೊಂದರಲ್ಲಿ ವ್ಯಕ್ತಿಗಳ ಗುಂಪೊಂದು ಪೊಲೀಸ್​ ಠಾಣೆ ಒಳಗೆ ನುಗ್ಗಿ ಸಿಬ್ಬಂದಿಯೊಬ್ಬರಿಗೆ ಥಳಿಸಿದ್ದಾರೆ. ಈ ಘಟನೆ ದೆಹಲಿಯ ಆನಂದ್​ ವಿಹಾರ ಪೊಲೀಸ್​ ಠಾಣೆಯಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪೊಲೀಸ್​ ಪೇದೆಯನ್ನು ಸುತ್ತುವರಿದಿರುವ ದುಷ್ಕರ್ಮಿಗಳ ಗುಂಪು ಪೇದೆಯನ್ನು ಥಳಿಸುತ್ತಿರುವುದು ವಿಡಿಯೋದಲ್ಲಿದೆ. ಇದೇ ವೇಳೆ ಪಕ್ಕದಲ್ಲೇ ಇರುವ ಜನರು ವಿಡಿಯೋ ಮತ್ತು ಫೋಟೋ ತೆಗೆಯುವುದರಲ್ಲಿ ಬಿಜಿಯಾಗಿದ್ದು, ಯಾರೊಬ್ಬರು ಕೂಡ ಪೇದೆಯನ್ನು ಬಿಡಿಸಬೇಕೆಂಬ ಗೋಜಿಗೆ ಹೋಗೇ ಇಲ್ಲ. ದಾಳಿಕೋರರು ಯಾರು? ದಾಳಿ ಮಾಡಿದ … Continue reading VIDEO| ಪೊಲೀಸ್​ ಠಾಣೆಗೆ ನುಗ್ಗಿ ಪೇದೆಗೆ ಥಳಿಸಿದ ಗುಂಪು: ವಿಡಿಯೋ ಮಾಡುವುದರಲ್ಲಿ ಬಿಜಿಯಾದ ಜನರು!