ಇಂಡೋನೇಷ್ಯಾದ ಕುವರಿಯನ್ನು ವರಿಸಿದ ಕೇರಳದ ಕುಬ್ಜ: ಇವರಿಬ್ಬರ ಲವ್​ ಸ್ಟೋರಿಯೇ ರೋಚಕ!

ಮಲಪ್ಪುರಂ: ನಿಜವಾದ ಪ್ರೀತಿಯು ಜಾತಿ, ಬಣ್ಣ, ಭಾಷೆ ಮತ್ತು ವಯಸ್ಸು ಎಲ್ಲವನ್ನು ಮೀರಿದ್ದು. ಅಲ್ಲದೆ, ಪ್ರೀತಿಗೆ ಯಾವುದೇ ಗಡಿ ಇಲ್ಲ ಎಂಬ ಮಾತಿಗೆ ಇವರಿಬ್ಬರ ಲವ್​ ಸ್ಟೋರಿ ತಾಜಾ ಉದಾಹರಣೆಯಾಗಿದೆ. ಹೌದು, ಕೇರಳ ಮೂಲದ ಒಲಂಪಿಯನ್​ ಆಕಾಶ್​ ಎಚ್​ ಮಾಧವನ್​ (32) ಹಾಗೂ ಇಂಡೋನೇಷ್ಯಾ ಮೂಲದ ದೆವಿ ಸಿಟಿ ಸೆಂದರಿ (26) ಇಬ್ಬರು ಅಂಗಡಿಪ್ಪುರಂನಲ್ಲಿರುವ ಥಿರುಮಂಧಮಕುನ್ನು ಭಗವತಿ ದೇವಸ್ಥಾನದಲ್ಲಿ ಶುಕ್ರವಾರ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರ ಲವ್​ ಸ್ಟೋರಿಯೇ ತುಂಬಾ ರೋಚಕವಾಗಿದೆ. ಅಂದಹಾಗೆ ಮಾಧವನ್​ ಅವರು 2013 ಮತ್ತು … Continue reading ಇಂಡೋನೇಷ್ಯಾದ ಕುವರಿಯನ್ನು ವರಿಸಿದ ಕೇರಳದ ಕುಬ್ಜ: ಇವರಿಬ್ಬರ ಲವ್​ ಸ್ಟೋರಿಯೇ ರೋಚಕ!