1 ಕೋಟಿ ರೂ. ತೆರಿಗೆ ವಂಚನೆ: ಕೂಲಿ ಕೆಲ್ಸ ಮಾಡೋ ಮಹಿಳೆಯನ್ನು ಬಂಧಿಸಲು ಹೋದ ಅಧಿಕಾರಿಗಳಿಗೆ ಶಾಕ್​​!

ಚೆನ್ನೈ: ಬರೋಬ್ಬರಿ ಒಂದು ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಲಾಗಿದೆ ಎಂದು ತಮಿಳುನಾಡಿನ ತಿರುಪಟ್ಟೂರ್​ ಜಿಲ್ಲೆಯ ಅಂಬೂರ್​ ಬಳಿಯಿರುವ ಮೆಲ್ಮಿಟ್ಟಲಂ ಗ್ರಾಮದ ಕೂಲಿ ಕೆಲಸ ಮಾಡುವ ಮಹಿಳೆ ಮನೆಯನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹುಡುಕಿಕೊಂಡ ಬಂದ ವಿಚಿತ್ರ ಘಟನೆ ವರದಿಯಾಗಿದೆ. ಜಿ ಕೃಷ್ಣವೇಣಿ (44) ಮತ್ತು ಆಕೆಯ ಪತಿ ಗೋವಿದಾಸಾಮಿ ಅಂಬೂರ್​ನಲ್ಲಿರುವ ಶೂ ಫ್ಯಾಕ್ಟರಿಯಲ್ಲಿ ಕಳೆದ ಕೆಲ ವರ್ಷಗಳಿಂದ ಕೆಲಸ ಕೂಲಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್​ 31ರ ಬೆಳಗ್ಗೆ 11.30ರ ಸುಮಾರಿಗೆ ಕೆಲ ಆದಾಯ ತೆರಿಗೆ … Continue reading 1 ಕೋಟಿ ರೂ. ತೆರಿಗೆ ವಂಚನೆ: ಕೂಲಿ ಕೆಲ್ಸ ಮಾಡೋ ಮಹಿಳೆಯನ್ನು ಬಂಧಿಸಲು ಹೋದ ಅಧಿಕಾರಿಗಳಿಗೆ ಶಾಕ್​​!