ಪತ್ನಿಯ ಒಪ್ಪಿಗೆ ಪಡೆದು ತೃತೀಯಲಿಂಗಿಯ ಜತೆ ಮದುವೆ: ಇವರಿಬ್ಬರ ಲವ್​ ಸ್ಟೋರಿಯೇ ರೋಚಕ!

ಭುವನೇಶ್ವರ: ವ್ಯಕ್ತಿಯೊಬ್ಬ ಪತ್ನಿಯ ಅನುಮತಿ ಪಡೆದು ತೃತೀಯಲಿಂಗಿಯನ್ನು ಮದುವೆ ಮಾಡಿಕೊಂಡಿರುವ ವಿಚಿತ್ರ ಘಟನೆ ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿರುವ ನಾರ್ಲಾ ದೇವಸ್ಥಾನದಲ್ಲಿ ನಡೆದಿದೆ. 32 ವರ್ಷದ ವ್ಯಕ್ತಿಯ ಪತ್ನಿ ಮದುವೆಗೆ ಮಾತ್ರ ಒಪ್ಪಿಗೆ ನೀಡಿರುವುದಲ್ಲದೆ, ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸಲು ಸಹ ಅನುಮತಿ ನೀಡಿದ್ದಾಳೆ. ಎರಡು ವರ್ಷದ ಮಗನ ತಂದೆಯಾಗಿರುವ ವ್ಯಕ್ತಿಯು ಕಳೆದ ವರ್ಷ ರಾಯಗಡ ಜಿಲ್ಲೆಯ ಅಂಬಾಡೊಲಾ ಪ್ರದೇಶದಲ್ಲಿ ತೃತೀಯಲಿಂಗಿಯನ್ನು ಭೇಟಿ ಮಾಡಿದ್ದ. ಈ ವೇಳೆ ತೃತೀಯಲಿಂಗಿಯು ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದಳು. ಮೊದಲ ನೋಟದಲ್ಲೆ ಆಕೆಯ ಮೇಲೆ … Continue reading ಪತ್ನಿಯ ಒಪ್ಪಿಗೆ ಪಡೆದು ತೃತೀಯಲಿಂಗಿಯ ಜತೆ ಮದುವೆ: ಇವರಿಬ್ಬರ ಲವ್​ ಸ್ಟೋರಿಯೇ ರೋಚಕ!