VIDEO| ಬರಿಗೈಯಲ್ಲಿ ಬಾಲಕಿಯರ ಶಾಲೆಯ ಟಾಯ್ಲೆಟ್ ತೊಳೆದ ಬಿಜೆಪಿ ಸಂಸದ! ವಿಡಿಯೋ​ ವೈರಲ್​

ಭೋಪಾಲ್​: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ ಬಾಲಕಿಯರ ಶಾಲೆಯ ಟಾಯ್ಲೆಟ್​ ಅನ್ನು ಬಿಜೆಪಿ ಸಂಸದ ಜನಾರ್ದನ್​ ಮಿಶ್ರಾ ಅವರು ಬರಿಗೈಯಲ್ಲಿ ಶುಚಿಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸ್ವತಃ ಸಂಸದರೇ ವಿಡಿಯೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಯುವ ಮೊರ್ಚಾ ಸೇವಾ ಪಾಖವಾಡ ಅಭಿಯಾನದ ಭಾಗವಾಗಿ ಬಿಜೆಪಿ ಯುವ ಘಟಕವು ಖಟ್ಖಾರಿ ಬಾಲಕಿಯರ ಶಾಲೆಯಲ್ಲಿ ಟಾಯ್ಲೆಟ್​ಗಳನ್ನು ಶುಚಿಗೊಳಿಸಿತು ಎಂದು ಬರೆದುಕೊಂಡಿದ್ದಾರೆ. ಬಿಜೆಪಿ ಸಂಸದರು ಬಿಜೆಪಿ ಯುವ ಘಟಕದ ಅಭಿಯಾನದಲ್ಲಿ ಭಾಗವಹಿಸಲು ಶಾಲೆಗಳಿಗೆ ಭೇಟಿ ನೀಡಿದಾಗ, ಕೊಳಕು … Continue reading VIDEO| ಬರಿಗೈಯಲ್ಲಿ ಬಾಲಕಿಯರ ಶಾಲೆಯ ಟಾಯ್ಲೆಟ್ ತೊಳೆದ ಬಿಜೆಪಿ ಸಂಸದ! ವಿಡಿಯೋ​ ವೈರಲ್​