VIDEO| ಅಜಯ್​ ದೇವಗನ್​ ಅನುಸರಿಸಲು ಹೋಗಿ ಜೈಲು ಪಾಲಾದ ಯುವಕ: ವಾಹನಗಳೂ ಸೀಜ್​!

ನವದೆಹಲಿ: ಸೋಶಿಯಲ್​ ಮೀಡಿಯಾ ಜಮಾನದಲ್ಲಿ ಫೇಮಸ್​ ಆಗಲೆಂದೇ ಸಾಕಷ್ಟು ಮಂದಿ ನಾನಾ ಸರ್ಕಸ್​ ಮಾಡುತ್ತಿರುತ್ತಾರೆ. ಕೆಲವರು ಏನೇನೋ ಮಾಡಲು ಹೋಗಿ ಕಾನೂನಿನ ನಿಯಮಗಳನ್ನು ಮುರಿದು ಜೈಲು ಅತಿಥಿಯಾದ ಉದಾಹರಣೆಗಳಿವೆ. ಆ ಸಾಲಿಗೆ ಮತ್ತೊಬ್ಬ ವ್ಯಕ್ತಿ ಇದೀಗ ಸೇರಿಕೊಂಡಿದ್ದಾನೆ. ನೊಯ್ಡಾದ 21 ವರ್ಷದ ಯುವಕನೊಬ್ಬ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯಲು ಸಿನಿಮಾದಲ್ಲಿ ಬರುವ ನಾಯಕನ ರೀತಿ ಸಾಹಸ ಮಾಡಲು ಹೋಗಿ ಇದೀಗ ಜೈಲು ಪಾಲಾಗಿದ್ದಾನೆ. ಬಂಧಿತ ಯುವಕ ಅಪಾಯಕಾರಿ ಸಾಹಸ ಮಾಡಿ ವಿಡಿಯೋ ಹರಿಬಿಟ್ಟಿದ್ದ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ … Continue reading VIDEO| ಅಜಯ್​ ದೇವಗನ್​ ಅನುಸರಿಸಲು ಹೋಗಿ ಜೈಲು ಪಾಲಾದ ಯುವಕ: ವಾಹನಗಳೂ ಸೀಜ್​!