ಸ್ಟಾರ್​ ನಟನ ಜತೆ ನಿತ್ಯಾ ಮೆನನ್​ ಮದುವೆ: ಮಲಯಾಳಂ ಬ್ಯೂಟಿ ಕೈಹಿಡಿಯುವ ವರನ್ಯಾರು?

ಹೈದರಾಬಾದ್​: ನಟಿ ನಿತ್ಯಾ ಮೆನನ್​ ಹೆಸರು ಹೇಳಿದ ಮೇಲೆ ಅವರ ಬಗ್ಗೆ ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಹಾಗೂ ಮಾಲಿವುಡ್​ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಜೋಶ್​, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ. ನಿತ್ಯಾ ಮೆನನ್​ ವಿಚಾರದಲ್ಲಿ ಕೇಳಿಬಂದಿರುವ ತಾಜಾ ಸುದ್ದಿಯೆಂದರೆ, ಮಲಯಾಳಂ ಬ್ಯೂಟಿ ಮದುವೆ ಸಿದ್ದರಾಗುತ್ತಿದ್ದಾರಂತೆ. ಮೂಲಗಳ ಪ್ರಕಾರ ನಿತ್ಯಾ … Continue reading ಸ್ಟಾರ್​ ನಟನ ಜತೆ ನಿತ್ಯಾ ಮೆನನ್​ ಮದುವೆ: ಮಲಯಾಳಂ ಬ್ಯೂಟಿ ಕೈಹಿಡಿಯುವ ವರನ್ಯಾರು?