ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್ಸ್​​ ಜಾವಲಿನ್​ ಥ್ರೋ ಫೈನಲ್​ಗೆ ಅರ್ಹತೆ ಪಡೆದ​ ಚಿನ್ನದ ಹುಡುಗ ನೀರಜ್​ ಚೋಪ್ರಾ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ನೀರಜ್​ ಚೋಪ್ರ ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದ್ದಾರೆ. ಇದೀಗ ಅರ್ಹತಾ ಸುತ್ತಿನ ಮೊದಲ ಎಸೆತದಲ್ಲೇ 88.39 ಮೀಟರ್ ಜಾವಲಿನ್​ ಥ್ರೋ ಮಾಡುವ ಮೂಲಕ​ ಅಮೆರಿಕದ ಒರೆಗಾನ್ ರಾಜ್ಯದ ಯುಜಿನ್​ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್ಸ್​ನ​ ಪುರುಷರ ಜಾವಲಿನ್​ ಥ್ರೋ ಫೈನಲ್​ಗೆ ನೀರಜ್​ ಅರ್ಹತೆ ಪಡೆದಿದ್ದಾರೆ. ನೀರಜ್​ ಅವರು ಅರ್ಹತಾ ಸುತ್ತಿನ ಎ ಗುಂಪಿನಲ್ಲಿದ್ದರು. ತಮ್ಮ ಮೊದಲ ಎಸೆತದಲ್ಲೇ 88.39 ಮೀಟರ್​ ಥ್ರೋನೊಂದಿಗೆ ಯಶಸ್ಸು ಸಾಧಿಸುವ … Continue reading ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್ಸ್​​ ಜಾವಲಿನ್​ ಥ್ರೋ ಫೈನಲ್​ಗೆ ಅರ್ಹತೆ ಪಡೆದ​ ಚಿನ್ನದ ಹುಡುಗ ನೀರಜ್​ ಚೋಪ್ರಾ