ತೆಲುಗು ನಟಿಯೊಂದಿಗೆ ವಸಿಷ್ಠ ಸಿಂಹ ಲಿಪ್​ಲಾಕ್​: ಬೋಲ್ಡ್​ ವಿಡಿಯೋ ವೈರಲ್​..!

ಹೈದರಾಬಾದ್​: ನಟ ವಸಿಷ್ಠ ಸಿಂಹ ಅಭಿನಯದ ತೆಲುಗು ಚಿತ್ರ “ನಯೀಮ್​ ಡೈರೀಸ್​” ಬಿಡುಗಡೆಗೆ ಸಿದ್ಧವಾಗಿದೆ. ಹೀಗಾಗಿ ಚಿತ್ರತಂಡ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು, ಅದರ ಭಾಗವಾಗಿ ವಿಡಿಯೋ ಸಾಂಗ್​ ಒಂದು ಬಿಡುಗಡೆಯಾಗಿದೆ. ನಯೀಮ್​ ಡೈರೀಸ್​ ಥ್ರಿಲ್ಲರ್​ ಸಿನಿಮಾ ಆಗಿದೆ. ವಸಿಷ್ಠ ಸಿಂಹ ಜತೆ ತೆಲುಗು ಬಿಗ್​ಬಾಸ್​ ಸೀಸನ್​ 4ರ ಸ್ಪರ್ಧಿ ದಿವಿ ವಡ್ತ್ಯಾ ತೆರೆ ಹಂಚಿಕೊಂಡಿದ್ದಾರೆ. ಬಿಡುಗಡೆಯಾಗಿರುವ ವಿಡಿಯೋದಲ್ಲಿ ವಸಿಷ್ಠ ಸಿಂಹ ಮತ್ತು ನಟಿ ದಿವಿ ತುಂಬಾ ಬೋಲ್ಡ್​ ಆಗಿ ನಟಿಸಿದ್ದಾರೆ. ಬೆಡ್​ರೂಮ್​ ಮತ್ತು ಲಿಪ್​ಲಾಕ್​ ದೃಶ್ಯ ತುಣುಕುಗಳಿದ್ದು, … Continue reading ತೆಲುಗು ನಟಿಯೊಂದಿಗೆ ವಸಿಷ್ಠ ಸಿಂಹ ಲಿಪ್​ಲಾಕ್​: ಬೋಲ್ಡ್​ ವಿಡಿಯೋ ವೈರಲ್​..!