ನ್ಯಾಟೋ ಕೈಕೊಟ್ಟ ಬೆನ್ನಲ್ಲೇ ನಿಲುವು ಬದಲಿಸಿದ ಯೂಕ್ರೇನ್​ ಅಧ್ಯಕ್ಷ: ಯುದ್ಧಕ್ಕೆ ಅಂತ್ಯ ಹೇಳೋ ಕಾಲ ಸನ್ನಿಹಿತ

ಕೀಯೆವ್​​/ಮಾಸ್ಕೋ: ಯೂಕ್ರೇನ್​ ವಿಚಾರದಲ್ಲಿ ನಾರ್ಥ್​ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೆಶನ್​ (ನ್ಯಾಟೋ) ತನ್ನ ನಿಲುವು ಬದಲಿಸದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್​ಸ್ಕಿ ಇದೀಗ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ. ನ್ಯಾಟೋ ಸೇರಲು ಇಂಗಿತ ವ್ಯಕ್ತಪಡಿಸಿದ್ದ ಝೆಲೆನ್​ಸ್ಕಿ ಇದೀಗ ನ್ಯಾಟೋ ಸೇರುವ ಬಯಕೆ ಇಲ್ಲ. ಏಕೆಂದರೆ ರಷ್ಯಾ ವಿರುದ್ಧ ನ್ಯಾಟೋ ಹೋರಾಡುವುದಿಲ್ಲ ಎಂದಿದ್ದಾರೆ. ಎಬಿಸಿ ನ್ಯೂಸ್​ ಸಂದರ್ಶನದಲ್ಲಿ ಮಾತನಾಡಿರುವ ಝೆಲೆನ್​​ಸ್ಕಿ, ಇದೊಂದು ಸೂಕ್ಷ್ಮ ಸಮಸ್ಯೆಯಾಗಿದ್ದು, ಯೂಕ್ರೇನ್​ಗೆ ನ್ಯಾಟೋ ಸದಸ್ಯತ್ವ ಕೊಡಿ ಎಂದು ಇನ್ಮುಂದೆ ನಾವು ಒತ್ತಾಯಿಸುವುದಿಲ್ಲ ಎಂದಿದ್ದಾರೆ. ಯೂಕ್ರೇನ್​ … Continue reading ನ್ಯಾಟೋ ಕೈಕೊಟ್ಟ ಬೆನ್ನಲ್ಲೇ ನಿಲುವು ಬದಲಿಸಿದ ಯೂಕ್ರೇನ್​ ಅಧ್ಯಕ್ಷ: ಯುದ್ಧಕ್ಕೆ ಅಂತ್ಯ ಹೇಳೋ ಕಾಲ ಸನ್ನಿಹಿತ