ಇತಿಹಾಸದಲ್ಲೇ ಮೊದಲ ಬಾರಿಗೆ ಸೂರ್ಯನನ್ನು ಸ್ಪರ್ಶಿಸಿತು ನಾಸಾದ ಪಾರ್ಕರ್​ ಸೋಲಾರ್​ ಪ್ರೋಬ್​!

ವಾಷಿಂಗ್ಟನ್​: ನಾಸಾದ ಬಾಹ್ಯಾಕಾಶ ನೌಕೆಯು ಅಧಿಕೃತವಾಗಿ ಸೌರವ್ಯೂಹದ ಅಧಿಪತಿ ಸೂರ್ಯನನ್ನು ಸ್ಪರ್ಶಿಸುವ ಮೂಲಕ ವಿಜ್ಞಾನ ಲೋಕದಲ್ಲಿ ಹೊಸ ಇತಿಹಾಸವನ್ನು ಬರೆದಿದೆ. ಇದುವರೆಗೂ ಅನ್ವೇಷಿಸದ ಕರೊನಾ ಎಂದು ಕರೆಯಲ್ಪಡುವ ಸೂರ್ಯನ ಹೊರಭಾಗದ ವಾತಾವರಣ ಮೂಲಕ ನೌಕೆಯು ಸೂರ್ಯನತ್ತ ಧುಮಿಕಿರುವುದಾಗಿ ಅಮೆರಿಕನ್​ ಜಿಯೋಫಿಸಿಕಲ್​ ಯೂನಿಯನ್ ಸಭೆಯಲ್ಲಿ ವಿಜ್ಞಾನಿಗಳು ಮಂಗಳವಾರ ತಿಳಿಸಿದ್ದಾರೆ. ಪಾರ್ಕರ್​ ಸೋಲಾರ್​ ಪ್ರೋಬ್​ ನೌಕೆಯು ಕಳೆದ ಏಪ್ರಿಲ್​ ತಿಂಗಳಲ್ಲೇ ಕರೊನಾ ಮೂಲಕ ಹಾರಾಟ ನಡೆಸಿತು. ನೌಕೆಯು ಡಾಟಾವನ್ನು ಪಡೆಯಲು ಕೆಲವು ತಿಂಗಳುಗಳು ತೆಗೆದುಕೊಂಡಿತು ಮತ್ತು ಅದನ್ನು ಖಚಿತಪಡಿಸಿಕೊಳ್ಳಲು ಇನ್ನಷ್ಟು … Continue reading ಇತಿಹಾಸದಲ್ಲೇ ಮೊದಲ ಬಾರಿಗೆ ಸೂರ್ಯನನ್ನು ಸ್ಪರ್ಶಿಸಿತು ನಾಸಾದ ಪಾರ್ಕರ್​ ಸೋಲಾರ್​ ಪ್ರೋಬ್​!