ಹಿಗ್ಗಾಮುಗ್ಗಾ ಬೈಯ್ತಿದ್ರೂ ನಗುತ್ತಾ, ಶಿಳ್ಳೆ ಹಾಕುತ್ತಾ, ಡ್ಯಾನ್ಸ್​ ಮಾಡ್ತಿದ್ದ ನರೇಶ್​ ಬಗ್ಗೆ ಪತ್ನಿ ರಮ್ಯಾ ಹೇಳಿದ್ದು ಹೀಗೆ…

ಮೈಸೂರು: ಇಂದು ಬೆಳಗ್ಗೆ ತೆಲುಗು ನಟ ನರೇಶ್​ ಮತ್ತು ನಟಿ ಪವಿತ್ರಾ ಲೋಕೇಶ್​ ಮೈಸೂರಿನ ಖಾಸಗಿ ಹೋಟೆಲ್​ ಒಂದರ ರೂಮ್​ನಿಂದ ಹೊರಗಡೆ ಬರುವಾಗ ನರೇಶ್​ ಮೂರನೇ ಪತ್ನಿ ರಮ್ಯಾ ರಘುಪತಿ ಅಲ್ಲಯೇ ಕಾದು ನಿಂತಿದ್ದರು. ಈ ವೇಳೆ ಸ್ಥಳದಲ್ಲೇ ಭಾರೀ ಹೈಡ್ರಾಮ ನಡೆಯಿತು. ರೂಮ್​ನಿಂದ ಹೊರಗಡೆ ಬರುತ್ತಿದ್ದಂತೆ ನರೇಶ್​ಗೆ ಚಪ್ಪಲಿಯಲ್ಲಿ ಬಾರಿಸಲು ರಮ್ಯಾ ಯತ್ನಿಸಿದರು. ಆದರೆ, ಪೊಲೀಸರು ಅದನ್ನು ತಡೆದರು. ಇತ್ತ ನರೇಶ್​, ರಮ್ಯಾರನ್ನು ನೋಡುತ್ತಿದ್ದಂತೆ ವಿಕ್ಟರಿ ಸಿಂಬಲ್​ ತೋರಿಸಿದರು. ಈ ವೇಳೆ ರಮ್ಯಾ ಕಡೆಯವರು ಪವಿತ್ರಾ … Continue reading ಹಿಗ್ಗಾಮುಗ್ಗಾ ಬೈಯ್ತಿದ್ರೂ ನಗುತ್ತಾ, ಶಿಳ್ಳೆ ಹಾಕುತ್ತಾ, ಡ್ಯಾನ್ಸ್​ ಮಾಡ್ತಿದ್ದ ನರೇಶ್​ ಬಗ್ಗೆ ಪತ್ನಿ ರಮ್ಯಾ ಹೇಳಿದ್ದು ಹೀಗೆ…