ಯಾರು ಇಲ್ಲದ ವೇಳೆ ಪ್ರಿಯಕರನ ಮನೆಗೆ ಪ್ರೇಯಿಸಿ ಎಂಟ್ರಿ: ನೂಡಲ್ಸ್​ ತಿಂದು, ವಿಷ ಸೇವಿಸಿ ಆತ್ಮಹತ್ಯೆಗೆ ಶರಣು..!

ನಲ್ಗೊಂಡ: ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಬೇರೆಯಾಗುತ್ತೇವೆ ಎಂಬ ಭಯದಿಂದ ವಿಷ ಸೇವಿಸಿ, ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಮಟ್ಟಿಪಲ್ಲಿ ಕೊಂಡಾಲು (22) ಹಾಗೂ ಸಂಧ್ಯಾ (20) ಮೃತ ಪ್ರೇಮಿಗಳು. ಇಬ್ಬರು ಕೂಡ ಒಂದೇ ಗ್ರಾಮದವರು. ಕೊಂಡಾಲು, ಹಲಿಯಾ ಎಂಬಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಪಿಯುಸಿ ಮುಗಿಸಿದ್ದ ಸಂಧ್ಯಾ ಮನೆಯಲ್ಲಿ ಉಳಿದುಕೊಂಡಿದ್ದಳು. ಈಕೆಗೆ ಇದೇ ತಿಂಗಳ 22ರಂದು ಮಾವನ … Continue reading ಯಾರು ಇಲ್ಲದ ವೇಳೆ ಪ್ರಿಯಕರನ ಮನೆಗೆ ಪ್ರೇಯಿಸಿ ಎಂಟ್ರಿ: ನೂಡಲ್ಸ್​ ತಿಂದು, ವಿಷ ಸೇವಿಸಿ ಆತ್ಮಹತ್ಯೆಗೆ ಶರಣು..!