ನನ್ನ ಕುಟುಂಬಕ್ಕೆ ತೊಂದ್ರೆಯಾಗೋ ಕೆಲ್ಸನಾ ನಾನ್ಯಾವತ್ತೂ ಮಾಡಲ್ಲ: ಮಾಜಿ ಪತ್ನಿಗೆ ನಾಗಚೈತನ್ಯ ತಿರುಗೇಟು!

ಹೈದರಾಬಾದ್​: ನಟಿ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್​ ಪಡೆದಾಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇಬ್ಬರ ಡಿವೋರ್ಸ್​ ವಿಚಾರವನ್ನು ಈ ಕ್ಷಣದಲ್ಲೂ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದರ ನಡುವೆ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದು, ಯಾವುದೇ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳದೇ ಸಮಂತಾ ತಮ್ಮ ಚಿತ್ತವನ್ನು ಸಂಪೂರ್ಣ ಸಿನಿಮಾ ಕಡೆ ಹಾಯಿಸಿದ್ದರೆ, ನಾಗಚೈತನ್ಯ ಕೂಡ ಸಿನಿಮಾ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಇದೀಗ ನಾಗಚೈತನ್ಯ ನೀಡಿರುವ ಹೇಳಿಕೆಯೊಂದು ಸಮಂತಾಗೆ ತಿರುಗೇಟು ಕೊಟ್ಟಂತಿದೆ. ಇತ್ತೀಚೆಗೆ ನಾಗಚೈತನ್ಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದ ಒಂದು … Continue reading ನನ್ನ ಕುಟುಂಬಕ್ಕೆ ತೊಂದ್ರೆಯಾಗೋ ಕೆಲ್ಸನಾ ನಾನ್ಯಾವತ್ತೂ ಮಾಡಲ್ಲ: ಮಾಜಿ ಪತ್ನಿಗೆ ನಾಗಚೈತನ್ಯ ತಿರುಗೇಟು!