ಹಾಸ್ಟೆಲ್​ ರಹಸ್ಯ ಮುಚ್ಚಿಕೊಳ್ಳಲು ಯುವತಿಯ ನಾಟಕ: ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಯತ್ನ ಕೇಸ್​ಗೆ ಟ್ವಿಸ್ಟ್!

ಮೈಸೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ, ಹಲ್ಲೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಅಸಲಿಗೆ ಅದು ಅತ್ಯಾಚಾರ ಯತ್ನವೇ ಅಲ್ಲ, ಅದೊಂದು ಪ್ರೇಮ ಪುರಾಣ ಎಂಬ ಪೊಲೀಸ್​ ತನಿಖೆಯಲ್ಲಿ ಬಟಾಬಯಲಾಗಿದೆ. 28 ವರ್ಷದ ಸಂತ್ರಸ್ತೆಗೂ ಮತ್ತು 21 ವರ್ಷದ ಆರೋಪಿಗೂ ಮೊದಲೇ ಪರಿಚಯವಾಗಿತ್ತು. ಯುವಕ ಮತ್ತು ಯುವತಿ ನಡುವೆ ತುಂಬಾ ಸಲುಗೆ ಇದ್ದ ಕಾರಣ ಆರೋಪಿಯನ್ನು ಯುವತಿಯೇ ಹಾಸ್ಟೆಲ್​ಗೆ ಬರಲು ಹೇಳಿದ್ದಳು. ಯಾರೂ ಇಲ್ಲದ ವೇಳೆ ಪ್ರೇಮಿಗಳು ಹಾಸ್ಟೆಲ್​ನಲ್ಲಿ ಒಟ್ಟಿಗಿದ್ದರು. ಆದರೆ, ಸಹಪಾಠಿಗಳು ಬಂದ ಕೂಡಲೇ ಯುವಕ … Continue reading ಹಾಸ್ಟೆಲ್​ ರಹಸ್ಯ ಮುಚ್ಚಿಕೊಳ್ಳಲು ಯುವತಿಯ ನಾಟಕ: ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಯತ್ನ ಕೇಸ್​ಗೆ ಟ್ವಿಸ್ಟ್!