VIDEO| ಮನೆ ಹೊರಗಿಟ್ಟಿದ್ದ ಶಾಲಾ ಶೂಸ್​ ಧರಿಸಲು ಹೋದಾಗ ನಾಗರಹಾವು ಪ್ರತ್ಯಕ್ಷ: ಅಪಾಯದಿಂದ ಪಾರು

ಮೈಸೂರು: ಮನೆಯ ಹೊರಗೆ ಇಟ್ಟಿದ್ದ ಶಾಲಾ ಶೂಸ್​ ಧರಿಸಲು ಹೋದಾಗ ನಾಗರಹಾವು ಕಾಣಿಸಿಕೊಂಡು ಅಲ್ಪದಲ್ಲಿಯೇ ಭಾರೀ ಅಪಾಯದಿಂದ ಪಾರಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಹೆಬ್ಬಾಳ್ ಎರಡನೇ ಹಂತದಲ್ಲಿ ಈ ಘಟನೆ ನಡೆದಿದೆ. ನಾಗರಹಾವು ಮಕ್ಕಳ ಶೂಸ್​ ಒಳಗೆ ಅಡಗಿ ಕುಳಿತಿತ್ತು. ಎಂದಿನಂತೆ ಶಾಲೆಗೆ ತೆರಳಲು ಶೂಸ್​ ಹಾಕಿಕೊಳ್ಳಲು ಹೋದಾಗ ನಾಗರಹಾವು ಕಾಣಿಸಿಕೊಂಡಿದೆ. ಒಂದು ವೇಳೆ ಹಾವು ಕಾಣಿಸದೇ, ಶೂಸ್​ ಪರಿಶೀಲಿಸದೇ ಹಾಕಿಕೊಂಡಿದ್ದರೆ, ಪ್ರಾಣಕ್ಕೆ ಕುತ್ತು ಬರುತ್ತಿತ್ತು. ಹಾವು ನೋಡಿ ಜಾಗೃತರಾದ ಮನೆಯವರು ತಕ್ಷಣ ಮೈಸೂರಿನ ಉರಗ … Continue reading VIDEO| ಮನೆ ಹೊರಗಿಟ್ಟಿದ್ದ ಶಾಲಾ ಶೂಸ್​ ಧರಿಸಲು ಹೋದಾಗ ನಾಗರಹಾವು ಪ್ರತ್ಯಕ್ಷ: ಅಪಾಯದಿಂದ ಪಾರು