ಪಕ್ಕದ ಮನೆ ಯುವಕನ ಜತೆ ಅಕ್ರಮ ಸಂಬಂಧ: ಪತಿಯನ್ನು ಕೊಂದು ಹೃದಯಾಘಾತ ನಾಟಕವಾಡಿದ್ದ ಪತ್ನಿ ಅರೆಸ್ಟ್​

ಮೈಸೂರು: ಪತಿಯ ಕತ್ತು ಹಿಸುಕಿ ಕೊಲೆ ಮಾಡಿ, ಹೃದಯಾಘಾತ ಎಂದು ಬಿಂಬಿಸಿದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಬಂಧಿಸಿರುವ ಘಟನೆ ಹುಣಸೂರು ತಾಲ್ಲೂಕಿನ ಹುಂಡಿಮಾಳ ಗ್ರಾಮದಲ್ಲಿ ನಡೆದಿದೆ. ಲೋಕಮಣಿ (36) ಕೊಲೆಯಾದ ದುರ್ದೈವಿ. 9 ವರ್ಷಗಳ ಹಿಂದೆ ಲೋಕಮಣಿ, ಎಚ್.ಡಿ .ಕೋಟೆ ತಾಲೂಕಿನ ಅಗಸನಹುಂಡಿ ಗ್ರಾಮದ ಶಿಲ್ಪಾ ಎಂಬಾಕೆಯನ್ನು ಮದುವೆಯಾಗಿದ್ದ. ಆದರೆ, ಶಿಲ್ಪಾಗೆ ಪಕ್ಕದ ಮನೆಯ ಅಭಿ ಎಂಬಾತನ ಜತೆ ಅಕ್ರಮ ಸಂಬಂಧ ಇತ್ತೆಂದು ಹೇಳಲಾಗಿದೆ. ಈ ವಿಚಾರ ಗಂಡನಿಗೆ ತಿಳಿದು, ಮನೆಯಲ್ಲಿ ಗಲಾಟೆ ನಡೆದಿದೆ. ಯಾರಿಗೂ ಹೇಳಬೇಡಿ … Continue reading ಪಕ್ಕದ ಮನೆ ಯುವಕನ ಜತೆ ಅಕ್ರಮ ಸಂಬಂಧ: ಪತಿಯನ್ನು ಕೊಂದು ಹೃದಯಾಘಾತ ನಾಟಕವಾಡಿದ್ದ ಪತ್ನಿ ಅರೆಸ್ಟ್​