ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ದೀಪ್ತಿ ಸುನೈನಾ ಪ್ರೇಮ್​ ಕಹಾನಿ ಬಯಲು: ಯೂಟ್ಯೂಬರ್​ ಜತೆ ದೀಪ್ತಿ ಪ್ಯಾರ್!​

ಹೈದರಾಬಾದ್​: ಷಣ್ಮುಖ ಜಸ್ವಂತ್ ಅಲಿಯಾಸ್​ ಶನ್ನು… ಈ ಹೆಸರು ತೆಲುಗು ಮಂದಿ ತುಂಬಾ ಪರಿಚಿತ. ಏಕೆಂದರೆ, ಯೂಟ್ಯೂಬ್​ನಲ್ಲಿ ಭಾರೀ ಸಂಚಲನ ಮೂಡಿಸಿರುವ ಶನ್ನು ತೆಲುಗಿನ ಪ್ರಖ್ಯಾತ ಯೂಟ್ಯೂಬರ್​. 4 ಮಿಲಿಯನ್​ ಫಾಲೋವರ್ಸ್​ ಹೊಂದಿದ ಮೊದಲ ಯೂಟ್ಯೂಬರ್​ ಎಂಬ ಹೆಗ್ಗಳಿಕೆಯನ್ನು ಶನ್ನು ಹೊಂದಿದ್ದಾರೆ. ಪ್ರಸ್ತುತ ಅವರು ತೆಲುಗು ಬಿಗ್​ಬಾಸ್​ ಸಿಸನ್​ 5ರ ಸ್ಪರ್ಧಿಯು ಆಗಿದ್ದಾರೆ. ಕಿರುಚಿತ್ರ, ಡ್ಯಾನ್ಸ್​ ವಿಡಿಯೋ ಮೂಲಕ ಶನ್ನು ತುಂಬಾ ಪ್ರಸಿದ್ಧಿ ಪಡೆದಿದ್ದಾರೆ. ಅದರಲ್ಲೂ ಅರೇ ಎಂಟ್ರಾ ಇಧಿ… ಡೈಲಾಗ್​ ಅಂತೂ ಸಿಕ್ಕಾಪಟ್ಟೆ ಫೇಮಸ್​. ಬಿಗ್​ಬಾಸ್​ … Continue reading ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ದೀಪ್ತಿ ಸುನೈನಾ ಪ್ರೇಮ್​ ಕಹಾನಿ ಬಯಲು: ಯೂಟ್ಯೂಬರ್​ ಜತೆ ದೀಪ್ತಿ ಪ್ಯಾರ್!​