ಮಟನ್​ ಅಥವಾ ನಾನು… ಮಾಂಸಾಹಾರಿ ಪತ್ನಿಗೆ ಆಯ್ಕೆ ನೀಡಿ ಪೇಚಿಗೆ ಸಿಲುಕಿದ ಸಸ್ಯಹಾರಿ ಗಂಡ!

ನವದೆಹಲಿ: ಟಿವಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಊಟಕ್ಕಾಗಿ ಕಿತ್ತಾಡುವ ದೃಶ್ಯಗಳು ಸಾಮಾನ್ಯವಾದರೂ, ಒಂದು ಪ್ಲೇಟ್​ ಊಟ, ಒಂದು ಸಂಬಂಧವನ್ನೇ ನಾಶಮಾಡುವುದು ವಿರಳಾತಿವಿರಳ ಎಂದು ಹೇಳಬಹುದು. ಆದರೆ, ಅಂತಹ ವಿರಳ ಘಟನೆ ಇಲ್ಲಿ ನಡೆದು ಹೋಗಿದೆ. ಸಸ್ಯಹಾರಿ ವ್ಯಕ್ತಿಯೊಬ್ಬ ತನ್ನ ಮಾಂಸಹಾರಿ ಪತ್ನಿಯ ಬಗ್ಗೆ ಬರೆದಿರುವ ಸಾಲುಗಳು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್​ ಆಗಿದೆ. ನ್ಯೂಸ್​ ಪೇಪರ್​ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಅದರಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಬಗ್ಗೆ ಬರೆದುಕೊಂಡಿದ್ದಾನೆ. ಆತನ ಪತ್ನಿ ಮನೆಯಿಂದ … Continue reading ಮಟನ್​ ಅಥವಾ ನಾನು… ಮಾಂಸಾಹಾರಿ ಪತ್ನಿಗೆ ಆಯ್ಕೆ ನೀಡಿ ಪೇಚಿಗೆ ಸಿಲುಕಿದ ಸಸ್ಯಹಾರಿ ಗಂಡ!