ಟಿವಿ ನೋಡುತ್ತಾ ಮ್ಯಾಗಿ ಮಾಡಿ ತಿಂದ ಮಹಿಳೆ ದುರಂತ ಸಾವು! ಇದರ ಮಧ್ಯೆ ನಡೆದಿದ್ದು ಮಹಾ ಎಡವಟ್ಟು

ಮುಂಬೈ: ಇಲಿ ಪಾಷಾಣ ಬೆರಸಿದ್ದ ಆಹಾರವನ್ನು ಆಕಸ್ಮಿಕವಾಗಿ ತಿಂದ 27 ವರ್ಷದ ಮಹಿಳೆ ದುರಂತ ಸಾವಿಗೀಡಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮೃತ ಮಹಿಳೆ ತನಗೆ ಗೊತ್ತಿಲ್ಲದೆ ಇಲಿ ಪಾಷಾಣ ಬೆರೆಸಿದ್ದ ಟೊಮ್ಯಾಟೋವನ್ನು ಹಾಕಿ ಮ್ಯಾಗಿ ಮಾಡಿ ತಿಂದ ಪರಿಣಾಮ ದುರಂತ ಸಂಭವಿಸಿದೆ. ಈ ಘಟನೆ ಮುಂಬೈನ ಮಲಾಡ್​ನಲ್ಲಿರುವ ಪಾಸ್ಕಲ್​ ವಾಡಿ ಏರಿಯಾದಲ್ಲಿ ನಡೆದಿದೆ. ಮೃತ ಯುವತಿಯನ್ನು ರೇಖಾ ನಿಶಾದ್​ ಎಂದು ಗುರುತಿಸಲಾಗಿದೆ. ಮನೆಯಲ್ಲಿರುವ ಇಲಿಗಳನ್ನು ಕೊಲ್ಲಲು ಜುಲೈ 21 ರಂದು ಟೊಮ್ಯಾಟೊಗೆ ಪಾಷಾಣ ಬೆರೆಸಿದ್ದಳು. ಮರುದಿನ, ಅವಳು … Continue reading ಟಿವಿ ನೋಡುತ್ತಾ ಮ್ಯಾಗಿ ಮಾಡಿ ತಿಂದ ಮಹಿಳೆ ದುರಂತ ಸಾವು! ಇದರ ಮಧ್ಯೆ ನಡೆದಿದ್ದು ಮಹಾ ಎಡವಟ್ಟು