ಕೋವಿಡ್​ಗೆ ಬಲಿಯಾದ ಡಾಕ್ಟರ್​: ಸಾವಿಗೂ ಮುನ್ನ ವೈದ್ಯೆಯ ಫೇಸ್​ಬುಕ್​ ಪೋಸ್ಟ್​ ಕಣ್ಣೀರು ತರಿಸುವಂತಿದೆ..!

ಮುಂಬೈ: ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆ ದೇಶದಲ್ಲಿ ತೀವ್ರವಾಗಿದ್ದು ದಿನೇದಿನೆ ಸೋಂಕಿತ ಪ್ರಕರಣಗಳ ಹೆಚ್ಚಳದೊಂದಿಗೆ ಮೃತ್ಯು ಕೂಪವೂ ಬೆಳೆಯುತ್ತಿದೆ. ಇದರ ನಡುವೆ ಕೋವಿಡ್​ ಹೆಮ್ಮಾರಿಗೆ ಮುಂಬೈನ 51 ವರ್ಷದ ವೈದ್ಯೆ ಬಲಿಯಾಗಿದ್ದು, ಸಾಯುವ ಮುನ್ನ ಅವರ ಫೇಸ್​ಬುಕ್​ ಸಂದೇಶ ಮನಕಲಕುವಂತಿದೆ. ಮುಂಬೈನ ಸೆವ್ರಿ ಟಿಬಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಮನಿಶಾ ಜಾಧವ್​ ಸೋಮವಾರ ಕೋವಿಡ್​ಗೆ ಬಲಿಯಾಗಿದ್ದಾರೆ. ಅದಕ್ಕೂ ಮುನ್ನ ಅಂದರೆ ಭಾನುವಾರ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಮನಿಶಾ, ಬಹುಶಃ ಇದೇ ನನ್ನ … Continue reading ಕೋವಿಡ್​ಗೆ ಬಲಿಯಾದ ಡಾಕ್ಟರ್​: ಸಾವಿಗೂ ಮುನ್ನ ವೈದ್ಯೆಯ ಫೇಸ್​ಬುಕ್​ ಪೋಸ್ಟ್​ ಕಣ್ಣೀರು ತರಿಸುವಂತಿದೆ..!