ಹುಡ್ಗೀರು ಲೈಂಗಿಕ ಸುಖ ಕೇಳಿದ್ರೆ… ವಿವಾದಾತ್ಮಕ ಹೇಳಿಕೆ ನೀಡಿದ “ಶಕ್ತಿಮಾನ್​”ಗೆ ಎದುರಾಯ್ತು ಸಂಕಷ್ಟ!

ಮುಂಬೈ: ಮಹಿಳೆಯರ ವಿರುದ್ಧ ಅವಹೇಳನಕಾರಿ ಮತ್ತು ಸ್ತ್ರೀದ್ವೇಷವಾದಿ ಕಾಮೆಂಟ್​ ಮಾಡಿದ ಸೂಪರ್​ ಹೀರೋ ಶಕ್ತಿಮಾನ್ ಹಾಗೂ ಮಹಾಭಾರತದ ಭೀಷ್ಮ ಪಿತಾಮಹ​ ಪಾತ್ರಗಳ ಮೂಲಕ ಜನಮಾನಸದಲ್ಲಿ ನೆಲೆಸಿರುವ ನಟ ಮುಕೇಶ್​ ಖನ್ನಾ ವಿರುದ್ಧ ಎಫ್​ಐಆರ್​ ದಾಖಲಿಸಲು ದೆಹಲಿ ಪೊಲೀಸ್​ ಸೈಬರ್​ ಸೆಲ್​ಗೆ ದೆಹಲಿಯ ಮಹಿಳಾ ಆಯೋಗ ಕೋರಿದೆ. ಮುಕೇಶ್​ ಅವರು “ಭೀಷ್ಮ್​ ಇಂಟರ್​ನ್ಯಾಷನಲ್​” ಹೆಸರಿನಲ್ಲಿ ಯೂಟ್ಯೂಬ್​​ ಚಾನೆಲ್​ ಒಂದನ್ನು ನಡೆಸುತ್ತಿದ್ದಾರೆ. ಈ ವಾರದ ಆರಂಭದಲ್ಲಿ ಕ್ಯಾ ಆಪ್ಕೋ ಭಿ ಐಸಿ ಲಡ್ಕಿಯಾ ಲುಭಾತಿ ಹೈನ್​? (ಅಂತಹ ಹುಡುಗಿಯರು ನಿಮಗೆ … Continue reading ಹುಡ್ಗೀರು ಲೈಂಗಿಕ ಸುಖ ಕೇಳಿದ್ರೆ… ವಿವಾದಾತ್ಮಕ ಹೇಳಿಕೆ ನೀಡಿದ “ಶಕ್ತಿಮಾನ್​”ಗೆ ಎದುರಾಯ್ತು ಸಂಕಷ್ಟ!