3 ವರ್ಷದಲ್ಲಿ 18 ಬಾಡಿಗೆ ಮನೆ ಬದಲಾವಣೆ: ಪತ್ನಿಯ ವಿಚಿತ್ರ ವರ್ತನೆಗೆ ಬೇಸತ್ತ ಗಂಡ ಮಾಡಿದ್ದೇನು?

ಭೋಪಾಲ್​: ಕಳೆದ 3 ವರ್ಷಗಳಲ್ಲಿ 18 ಬಾಡಿಗೆ ಮನೆ ಬದಲಾಯಿಸಿದ ಪತ್ನಿಯ ವರ್ತನೆಯಿಂದಾಗಿ ಬೇಸತ್ತ ವ್ಯಕ್ತಿಯೊಬ್ಬ ಇದೀಗ ಆಕೆಯಿಂದ ಡಿವೋರ್ಸ್​ ಪಡೆಯಲು ಬಯಸಿದ್ದಾನೆ. ಈ ಘಟನೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್​ನಲ್ಲಿ ಬೆಳಕಿಗೆ ಬಂದಿದೆ. ಸಾಫ್ಟ್​ವೇರ್​ ಇಂಜಿನಿಯರ್​ ಆಗಿರುವ ಪತಿ ಭೋಪಾಲ್​ ನಗರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತನ್ನ ಪತ್ನಿಗೆ ಜಿರಳೆ ಕಂಡರೆ ವಿಪರೀತ ಭಯ ಎಂಬುದು ಮದುವೆಗು ಮುಂಚೆ ಆತನಿಗೆ ತಿಳಿದಿರಲಿಲ್ಲ. ಆದರೆ, 2017ರಲ್ಲಿ ಮದುವೆಯಾದ ಬಳಿಕ ಆತನಿಗೆ ಪತ್ನಿಯ ಬಗ್ಗೆ ತಿಳಿದಿದೆ. ಮನೆಯಲ್ಲಿ ಜಿರಳೆ ಕಂಡರೆ … Continue reading 3 ವರ್ಷದಲ್ಲಿ 18 ಬಾಡಿಗೆ ಮನೆ ಬದಲಾವಣೆ: ಪತ್ನಿಯ ವಿಚಿತ್ರ ವರ್ತನೆಗೆ ಬೇಸತ್ತ ಗಂಡ ಮಾಡಿದ್ದೇನು?